ವಿಡಿಯೋ

Watch | ಖರ್ಗೆ ನಿವಾಸದಲ್ಲಿ 'ಜನತಾ ಮಹಾಭಿಯೋಗ'; ಸಿಇಸಿ ವಿರುದ್ಧ ಆರೋಪ ಪಟ್ಟಿ...

ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜನತಾ ಮಹಾಭಿಯೋಗ ನಿರ್ಣಯ (public impeachment) ಪ್ರಕ್ರಿಯೆಯನ್ನು ಆರಂಭಿಸಿದೆ.

ಇತ್ತೀಚಿನ ಚುನಾವಣೆಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ಒಕ್ಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಕ್ರಮವಾಗಿ ಅಧಿಕಾರ ಹಿಡಿದಿದೆ ಎಂದು ಪುನರುಚ್ಚರಿಸಿದೆ.

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಈ ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಹುಲ್ಲುಹಾಸಿನ ಮೇಲೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಮೀರಾ ಕುಮಾರ್ ಅವರ ಆಸನವನ್ನು ಸ್ಪೀಕರ್ ಪೀಠದಂತೆ ಮಾಡಲಾಗಿದೆ. ಹಳೆಯ ಸಂಸತ್ ಭವನದ 'ಸೆಂಟ್ರಲ್ ಹಾಲ್' (ಕೇಂದ್ರ ಸಭಾಂಗಣ) ಮಾದರಿಯಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ರೈತರನ್ನು ಉಳಿಸಲು ಸಕ್ಕರೆ MSP ದರವನ್ನು ಕೇಂದ್ರ 50 ರೂ.ಗೆ ಏರಿಸಬೇಕು: ಸಿಎಂ ಡಿಕೆ ಶಿವಕುಮಾರ್

ಫೇಕ್ AI ವಿಡಿಯೋಗೂ ಸಬ್‌ಸ್ಕ್ರಿಪ್ಷನ್! ಗ್ಲಾಮರ್ ನೋಡಲು 400 ರೂ. ಕೊಡುತ್ತಾರೆ: ನಟಿ ರಿತಿಕಾ ಸಿಂಗ್ ಶಾಕ್!

Raptadu School Attack: ‘ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದಾಳಿ ನಡೆದು ಹೋಗಿತ್ತು’; ಭಯಾನಕ ಘಟನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ! Video

ವಿಚ್ಛೇದನ ಬೆನ್ನಲ್ಲೇ 2ನೇ ಮದುವೆಯಾದ ಒಮರ್ ಅಬ್ದುಲ್ಲಾ; ಪತ್ರಕರ್ತೆ ನಿಧಿ ಕೈಹಿಡಿದ ಕಾಶ್ಮೀರ CM!