ಮನೆ ಪೀಠೋಪಕರಣಗಳ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಇವೋಕ್ ಕಂಪನಿಯು ಈಗ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ವಿಶೇಷವಾಗಿ ಅಡುಗೆಮನೆ ಸಾಮಗ್ರಿಗಳನ್ನು ಖರೀದಿಸಿದರೆ ಶೇ.30ರಷ್ಟು ರಿಯಾಯಿತಿಯನ್ನು ನೀಡಲು ಇವೋಕ್ ಕಂಪನಿಯು ಮುಂದಾಗಿದೆ. ಅಡುಗೆಮನೆಯನ್ನು ಮತ್ತಷ್ಟು ಅಂದಗೊಳಿಸಲು ಮುಂದಾಗಿರುವವರಿಗೆ ಇವೋಕ್ ಕಂಪನಿಯು ಉತ್ಸುಕತೆ ನೀಡುತ್ತಿದೆ. ಈ ಆಫರ್ ಮಾರ್ಚ್ 31ರವರೆಗೆ ಮಾತ್ರ ಇದೆ. ಬೆಂಗಳೂರು ಸೇರಿದಂತೆ ಮುಂಬೈ, ಲಖನೌ, ಪುಣೆ, ಹೈದರಾಬಾದ್, ಲೂಧಿಯಾನಾ, ಜೈಪುರ್, ಕೊಚ್ಚಿ ಮತ್ತು ಇಂದೋರ್‌ನಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ.