ಮಹಿಳೆ-ಮನೆ-ಬದುಕು

ಟೀ ಕಿಟಲ್....

ಬೆಳಗ್ಗೆ ಎದ್ದ ಕೂಡಲೇ ಚಹಾ/ಕಾಫಿ ಸೇವಿಸಿದರೆ ನಿತ್ಯ ಚಟುವಟಿಕೆ ಚುರುಕು ಮುಟ್ಟಿಸುತ್ತದೆ. ಆದರೆ, ಮನೆಯಲ್ಲಿ ಸುಮಾರು ಜನರಿದ್ದು ಒಬ್ಬೊಬ್ಬರಿಗೆ ಟೀ/ಕಾಫಿ ಮಾಡುವುದು ಹೆಂಗಸರಿಗೆ ಕಷ್ಟ ಎನ್ನುವುದಕ್ಕಿಂತ ಬೇಸರದ ಕೆಲಸ. ಹೀಗಾಗಿ ಒಮ್ಮೇಲೆ ಟೀ/ಕಾಫಿ ಮಾಡಿಟ್ಟರೆ? ಅದರ ರುಚಿಯೇ ಹೋಗಿಬಿಡುತ್ತದೆ ಎನ್ನುವವರು ಜಾಸ್ತಿ. ಇದಕ್ಕಾಗಿ ಥಾಯ್ಲೆಂಡ್ ಕಂಪನಿಯೊಂದು ಹೊಸ ಕಿಟಲ್‌ವೊಂದನ್ನು ತಯಾರಿಸಿದೆ. ಇದರ ಸಾಮರ್ಥ್ಯ 1.5 ಲೀ.ನಿಂದ 2 ಲೀ.ವರೆಗೆ ಟೀ ಸಂಗ್ರಹಿಸಬಹುದು. ಇದು ನೋಡಲು ಎಷ್ಟು ಆಕರ್ಷಣೆಯಾಗಿದೆಯೋ ಅಷ್ಟೇ ಟೀ/ಕಾಫಿಯ ರುಚಿಯನ್ನು ಹಾಗೆ ತುಂಬಾ ಹೊತ್ತಿನವರೆಗೆ ಶೇಖರಿಸಿಟ್ಟಿರುತ್ತದೆ. ಇದರ ಬಾಳಿಕೆಯೂ ಜಾಸ್ತಿ. ನಿರ್ವಹಣೆ, ತೊಳೆಯುವುದು ಕೂಡ ತುಂಬಾ ಸರಳ. ಉತ್ಕೃಷ್ಟ ದರ್ಜೆಯ ಸ್ಟೇನ್‌ಲೆಸ್ ಸ್ಟೀಲ್ ಅನ್ನು ಇದಕ್ಕೆ ಬಳಕೆ ಮಾಡಲಾಗಿದೆ. ಅಂದಹಾಗೆ ಇದರ ಮೌಲ್ಯ 1395 ಮಾತ್ರ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!