ಮಹಿಳೆಯರು ಯಾವುದೇ ಕೆಲಸ ಮಾಡುವಾಗಲೂ ಪುರುಷರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ಬುದ್ಧಿಯನ್ನ ಉಪಯೋಗಿಸ್ತಾರಂತೆ. ಹೀಗೆಂದು ಹೇಳಿದ್ದು ಕ್ಯಾಲಿಪೋರ್ನಿಯಾದ ವಿಶ್ವವಿದ್ಯಾಲಯ! ಸ್ತ್ರೀಯರಲ್ಲಿ ಮೆದುಳು ಪುರುಷರಿಗಿಂತ ಶೇ.8 ಪಟ್ಟು ಚಿಕ್ಕದಾಗಿರುತ್ತದೆ. ಆದ್ರೂ ಇವರ ಬುದ್ಧಿಯೇ ಚುರುಕು ಎನ್ನುತ್ತದೆ ಸಂಶೋಧನೆ. ಇನ್ನು ಮುಂದೆ ನಾವೇ ಮೇಲು ಎಂಬ ಪುರುಷ ಸ್ತ್ರೀ ವಾದದಲ್ಲಿ ಸ್ತ್ರೀಯರ ಕೈ ಒಂದಿಂಚು ಮೇಲೆ ಹೋಗಲು ಅಡ್ಡಿ ಇಲ್ಲ.