ಮಹಿಳೆ-ಮನೆ-ಬದುಕು

ಹಾಗೆ ಸುಮ್ಮನೆ

ಮನೆಯ ಬೆಡ್‌ರೂಮ್‌ನಲ್ಲಿರುವ ಬೆಡ್ ಲ್ಯಾಂಪ್ ಹಳೆಯದಾಗಿದ್ದರೆ ಅದನ್ನು ಬದಲಿಸಿ. ಆಧುನಿಕ ಶೈಲಿಯ ಲ್ಯಾಂಪ್ ತಂದಿಟ್ಟು, ರೂಮ್‌ಗೆ ಕಳೆ ಬರುವಂತೆ ಮಾಡಿ.

  • ಈಶಾನ್ಯ ಆಗ್ನೇಯ ಮತ್ತು ಪಶ್ಚಿಮ ಭಾಗಗಳಲ್ಲಿ ಮನೆ ಎತ್ತರವಿದ್ದು, ನೈಋತ್ಯ ಭಾಗವು ತಗ್ಗಿನಲ್ಲಿದ್ದರೆ ಅದು ಧಾನ್ಯ ನಷ್ಟವನ್ನು ಸೂಚಿಸುತ್ತದೆ.
  • ಅಡುಗೆ ಮನೆಯಲ್ಲಿ ವಸ್ತುಗಳನ್ನು ಸಂಗ್ರಹಿಸುವ ಮರದ ಕಪಾಟು ಇದ್ದರೆ, ಪ್ರತಿ ವರ್ಷಕ್ಕೊಮ್ಮೆಯಾದರೂ ಅದರ ಒಳಗೆ ಬಣ್ಣ ಹಚ್ಚುತ್ತಿರಿ. ಇದರಿಂದ ಅದನ್ನು ಶುಚಿಯಾಗಿಟ್ಟುಕೊಳ್ಳಲು ಸಾಧ್ಯ.
  • ಮನೆಯ ಬಾಹ್ಯ ವಿನ್ಯಾಸ ನಿಮ್ಮ ಒಳಮನೆಯ ಪ್ರತಿರೂಪ. ಹೀಗಾಗಿ ಮನೆಯ ಹೊರಭಾಗದಲ್ಲಿ ಜಾಗ ಇದ್ದಲ್ಲಿ, ಅಲ್ಲಿ ಆಕರ್ಷಣೀಯ ವಿನ್ಯಾಸ ಮಾಡುವುದು ಒಳಿತು. ಸಾಮಾನ್ಯವಾಗಿ ಮನೆಯ ಹೊರಮೈಯನ್ನು ಹಸಿರುಗೊಳಿಸಿದರೆ ಬೇಸಿಗೆಯ ಇಂಥ ಸಂದರ್ಭದಲ್ಲಿ ತಂಪಾದ ಗಾಳಿಯಾದರೂ ಬೀಸುತ್ತದೆ.
  • ಬೇಸಿಗೆ ಕಾಲ ಇದಾಗಿರುವುದರಿಂದ ಮರದ ಪೀಠೋಪಕರಣಗಳನ್ನು ಬಳಕೆ ಉತ್ತಮ. ಕಾರಣ ಹಸಿರಿನ ಮಧ್ಯೆ ಇರುವುದರಿಂದ ಕೂತರೆ, ತಂಪು ಅನುಭವ ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ