ವಿಐಪಿ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆ ಕೆಪ್ರಿಸ್ ಚಳಿಗಾಲದ ಕೈಚೀಲಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಹಸಿರು, ಕಿತ್ತಳೆ, ಕೆಂಪು ಮತ್ತು ನೀಲಿ ಬಣ್ಣದ ತರಹೇವಾರಿ ಬ್ಯಾಗ್‌ಗಳು ಲಭ್ಯ. ಹ್ಯಾಂಡ್ ಬ್ಯಾಗ್‌ಗಳ ಆರಂಭಿಕ ಬೆಲೆ 2000 ರುಪಾಯಿ. ಎಲ್ಲಾ ತರಹದ ಸಂದರ್ಭಗಳಲ್ಲೂ ಬಳಸಬಹುದಾದ 250 ಕ್ಕೂ ಹೆಚ್ಚು ಬಗೆಯ ಕೈಚೀಲಗಳು ದೊರೆಯುತ್ತವೆ. ಮಾಹಿತಿಗೆ: 9930336426.