ಪ್ರತಿದಿನ ಮುಂಜಾನೆ ನಾಲ್ಕು ಲೋಟ ನೀರು ಕುಡಿಯಬೇಕು.ಹಾಲು, ಹಣ್ಣು, ತರಕಾರಿ ಇವೆಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ತ್ವಚೆಗೆ ಬೇಕಾಗುವ ಪೌಷ್ಟಿಕಾಂಶ ದೊರೆಯುತ್ತದೆ.ರೋಸ್‌ವಾಟರ್ ಉಪಯೋಗಿಸಬೇಕು.ಬಿಸಿಲು ಅಥವಾ ಮೋಡ ಕವಿದ ವಾತಾವರಣದಲ್ಲಿ ಹೊರಗೆ ಹೋಗುವ ಸಂದರ್ಭದಲ್ಲಿ ಸನ್‌ಸ್ಕ್ರೀನ್ ಉಪಯೋಗಿಸಬೇಕು.ಹಾಲಿನ ಕೆನೆ ಅಥವಾ ಬೆಣ್ಣೆಯನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ತೊಳೆಯಬೇಕು.ರಾತ್ರಿ ಮಲಗುವ ಮುನ್ನ ಮುಖ ಸ್ವಚ್ಛಗೊಳಿಸಬೇಕು.ಸ್ನಾನದ ನೀರಿಗೆ 2 ಹನಿ ಆಲಿವ್ ಆಯಿಲ್ ಹಾಕಿ ಸ್ನಾನ ಮಾಡಿ.ಅಗತ್ಯವಿದ್ದರೆ ಮನೆಯಲ್ಲಿಯೇ ತಯಾರಿಸುವ ಫೇಸ್‌ಪ್ಯಾಕ್ ಬಳಸಬಹುದು..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics