ಮಹಿಳೆ-ಮನೆ-ಬದುಕು

ಕೂದಲ ಆರೋಗ್ಯಕ್ಕೆ ಮದರಂಗಿ

  • ಮೆಹಂದಿಯಲ್ಲಿ ಅನೇಕ ಶ್ರೇಷ್ಠ ಗುಣಗಳು ಅಡಕವಾಗಿವೆ. ಇದು ಕೂದಲಿಗೆ ಬಣ್ಣ ನೀಡುವುದು ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಸಹಕಾರಿ.
  •     ಕೂದಲಿಗೆ ರಾಸಾಯನಿಕ ಬಣ್ಣವನ್ನು ಉಪಯೋಗಿಸುವುದರಿಂದ ಅನೇಕ ಅಡ್ಡ ಪರಿಣಾಮಗಳಾಗುತ್ತವೆ. ಆದರೆ ಮದರಂಗಿ ಆ ಎಲ್ಲ ಸಮಸ್ಯೆಗಳಿಂದ ಕೂದಲನ್ನು ದೂರವಿಡುತ್ತದೆ.
  •     ಮದರಂಗಿ ಒಂದು ಅದ್ಭುತ ಕಂಡೀಷನರ್. ಇದು ಕೂದಲಿಗೆ ಕಾಂತಿ ನೀಡುವ ಗುಣ ಹೊಂದಿದೆ. ಇದು ನೆತ್ತಿಯ ನೈಸರ್ಗಿಕ ಆಮ್ಲಕ್ಷಾರೀಯ ಸಮತೋಲನವನ್ನು ಕೂಡ ಪೂರ್ವಸ್ಥಿತಿಗೆ ತರುತ್ತದೆ.
  •     ಮದರಂಗಿ ಫಂಗಸ್, ಬ್ಯಾಕ್ಟೀರಿಯಾ ವಿರೋಧಿ.
  •     ಬಲಿಷ್ಠವಾದ ಕೂದಲನ್ನು ಬಯಸುವವರೂ ಮದರಂಗಿ ಮೊರೆ ಹೋಗಬಹುದು. ಇದು ಕೂದಲನ್ನು ಬಲಿಷ್ಠಗೊಳಿಸಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಕೂದಲ ಬೇರಿನವರೆಗೆ ಪ್ರವೇಶಿಸಿ ಕೂದಲನ್ನು ದೃಢವಾಗಿಸುತ್ತದೆ.
  •     ತುಂಬಾ ತೆಳು ಕೂದಲನ್ನು ಹೊಂದಿರುವವರು ಮತ್ತು ಕಡಿಮೆ ಕೂದಲುಳ್ಳವರು ಮದರಂಗಿ ಬಳಸಿ. ಇದು ಕೂದಲಿನ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮದರಂಗಿ ಅಂಶದ ಸಂಗ್ರಹಣೆ ಕೂದಲ ಎಳೆಯನ್ನು ದಪ್ಪವಾಗಿಸುವುದರ ಮೂಲಕ ಕೂದಲ ಮೊತ್ತವನ್ನು ಜಾಸ್ತಿಯಾಗಲು ಸಹಾಯ ಮಾಡುತ್ತದೆ.
  •     ಮದರಂಗಿ ಕೂದಲಿನ ಕ್ಯುಟಿಕಲ್ ಅನ್ನು ಹೊಳಪಾಗಿಸಿ ನೈಸರ್ಗಿಕ ಮೃದುತ್ವವನ್ನು ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!