ಕೆಂದುಟಿಯ ಚೆಲುವೆ 
ಮಹಿಳೆ-ಮನೆ-ಬದುಕು

ತುಟಿಯ ರಂಗು ಹೆಚ್ಚಿಸಲು ಸುಲಭ ಸೂತ್ರಗಳು

ಮೃದುವಾದ ತುಟಿಗಳ ಸೌಂದರ್ಯ ಹಾಗೂ ರಂಗು ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್...

ಬೇಸಿಗೆ ಕಾಲದಲ್ಲಿ ಚರ್ಮ ಟ್ಯಾನ್ ಆಗುವುದರ ಜತೆಗೆ ತುಟಿಗಳೂ ಒಣಗಿ ಕಪ್ಪಗಾಗುತ್ತವೆ. ದೇಹದಲ್ಲಿನ ನೀರಿನಂಶ ಕಡಿಮೆಯಾದರೂ ತುಟಿಗಳು ಒಣಗಿ ಅಂದ ಕಳೆದುಕೊಳ್ಳುತ್ತವೆ. ಮೃದುವಾದ ತುಟಿಗಳ ಸೌಂದರ್ಯ ಹಾಗೂ ರಂಗು ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್

  • ಎರಡು ದೊಡ್ಡ ಚಮಚ ನಿಂಬೆರಸಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನು ತುಪ್ಪ ಸೇರಿಸಿ. ಈ ಮಿಶ್ರಣಗಳನ್ನು ತುಟಿಗಳಿಗೆ ಹಚ್ಚಿ ಒಂದು ಗಂಟೆಯ ನಂತರ ಹತ್ತಿಯಿಂದ ಉಜ್ಜಿ ತೆಗೆಯಿರಿ
  • ಗ್ಲಿಸರಿನ್‌ನಲ್ಲಿ ಅದ್ದಿದ ಹತ್ತಿಯಿಂದ ತುಟಿಗಳಿಗೆ ಮೃದುವಾದ ಮಾಲಿಶ್ ಮಾಡಿ. ಇದು ತುಟಿಗಳಿಗೆ ಮೃದುತ್ವ ನೀಡುವ ಜತೆಗೆ ಬಣ್ಣಗೆಡುವುದನ್ನು ತಡೆಯುತ್ತದೆ.
  • ಪ್ರತಿದಿನ ಬೆಳಗ್ಗೆ  ಬ್ರಶ್‌ನಿಂದು ತುಟಿಗೆ ಮಸಾಜ್ ಮಾಡುವುದರಿಂದ ತುಟಿಯ ಮೇಲಿರುವ ಒಣಕೋಶಗಳನ್ನು (ಡ್ರೈಸೆಲ್ಸ್) ತೆಗೆಯಬಹುದು.
  • ಸೌತೆಕಾಯಿಯ ಹೋಳನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಚಿಕ್ಕ ಚಮಚ ನಿಂಬೆ ರಸ ಸೇರಿಸಿ ತುಟಿಗಳಿಗೆ ಹಚ್ಚಿ ತುಟಿಯ ಬಣ್ಣ ಕೆಂಪಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!