ಇಸ್ಲಾಮಿಕ್ ಸ್ಟೇಟ್ 
ವಿದೇಶ

ಅಮೆರಿಕ ವಾಯುದಾಳಿ: ಇಸ್ಲಾಮಿಕ್ ಸ್ಟೇಟ್ ಉಗ್ರ ಅಲ್ ಹಯಾಲಿ ಸಾವು

ಉತ್ತರಾ ಇರಾಕ್ ನಲ್ಲಿ ಅಮೆರಿಕಾ ನಡೆಸುತ್ತಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕಮಾಂಡ್ ನಂತರ ಸ್ಥಾನದಲ್ಲಿರುವ ಉಗ್ರ...

ವಾಷಿಂಗ್ಟನ್: ಉತ್ತರಾ ಇರಾಕ್ ನಲ್ಲಿ ಅಮೆರಿಕಾ ನಡೆಸುತ್ತಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕಮಾಂಡ್ ನಂತರ ಸ್ಥಾನದಲ್ಲಿರುವ ಉಗ್ರ ಫಾದೀಲ್ ಅಹಮದ್ ಅಲ್ ಹಯಾಲಿ ಬಲಿಯಾಗಿದ್ದಾನೆ ಎಂದು ಅಮೆರಿಕಾದ ವೈಟ್ ಹೌಸ್ ಹೇಳಿದೆ.

ಇದೇ ವೇಳೆ ಆಗಸ್ಟ್ 18 ರಂದು ಮಕ್ಸಲ್ ಬಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಾಜಿ ಮಸ್ತಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದಿ ಲೇವಂಟ್(ಇಸಿಲ್) ಮಾಧ್ಯಮ ಆಪರೇಟರ್ ಅಬು ಅಬ್ಬುಲ್ಲಾ ಎಂಬಾತನು ಮೃತಪಟ್ಟಿದ್ದಾನೆ ಎಂದು ಶುಕ್ರವಾರ ವೈಟ್ ಹೌಸ್ ಹೇಳಿದೆ.

ಇಸಿಲ್ ಸಮಿತಿ ಸದಸ್ಯನಾಗಿರುವ ಅಲ್ ಹಯಾಲಿ ಇಸಿಲ್ ಮುಖಂಡ ಅಬು ಬಕರ್ ಅಲ್ ಬಾಗ್ದಾದಿಯ ಪ್ರಥಾಮಿಕ ಸಂಯೋಚಕನಾಗಿದ್ದ. ಅಲ್ ಹಯಾಲಿ ಶಸ್ತ್ರಾಸ್ತ್ರ ಖರೀದಿಗೆ ಹಣ ರವಾನೆ, ಸ್ಫೋಟಕಗಳು, ವಾಹನಗಳು ಮತ್ತು ಜನರನ್ನು ಇರಾಕ್ ಮತ್ತು ಸಿರಿಯಾಗೆ ರವಾನಿಸುವ ಕಾರ್ಯ ನಿರ್ವಹಿಸುತ್ತಿದ್ದ ಎಂದು ವೈಟ್ ಹೌಸ್ ನ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

SCROLL FOR NEXT