ತಶ್ಫೀನ್ ಮಲಿಕ್ 
ವಿದೇಶ

ಭಾರತಕ್ಕೆ ಭೇಟಿ ನೀಡಿದ್ದಳು ಕ್ಯಾಲಿಪೋರ್ನಿಯಾ ಶೂಟೌಟ್ ರೂವಾರಿ

ಕ್ಯಾಲಿಫೋರ್ನಿಯಾದಲ್ಲಿ 14 ಮಂದಿ ಬಲಿ ತೆಗೆದುಕೊಂಡ ಶಂಕಿತ ಪಾಕಿಸ್ತಾನ ಮಹಿಳೆ ತಶ್ಫೀನ್ ಮಲಿಕ್ 2013 ರಲ್ಲಿ ಭಾರತಕ್ಕೂ ಭೇಟಿ ನೀಡಿದ್ದಳೆಂದು, ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನ್ಯೂಯಾರ್ಕ್: ಪತಿಯೊಂದಿಗೆ ಸೇರಿ ಕ್ಯಾಲಿಫೋರ್ನಿಯಾದಲ್ಲಿ  14 ಮಂದಿ ಬಲಿ ತೆಗೆದುಕೊಂಡ ಶಂಕಿತ ಪಾಕಿಸ್ತಾನ ಮಹಿಳೆ ತಶ್ಫೀನ್ ಮಲಿಕ್ 2013 ರಲ್ಲಿ ಭಾರತಕ್ಕೂ ಭೇಟಿ ನೀಡಿದ್ದಳೆಂದು, ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಎರಡು ಬಾರಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಮಲಿಕ್, ಒಮ್ಮೆ ಭಾರತಕ್ಕೂ ಭೇಟಿ ನೀಡಿದ್ದಳೆಂದು ಸೌದಿ ಆಂತರಿಕ ಸಚಿವಾಲಯದ ವಕ್ತಾರ ಮನ್ಸೂರ್ ಟರ್ಕಿ ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.

'2013ರ ಜೂನ್ 8ರಂದು ಪಾಕಿಸ್ತಾನದಿಂದ ಜೆಡ್ಡಾದಲ್ಲಿ ನೆಲೆಸಿದ್ದ ತಂದೆಯನ್ನು ಕಾಣಲು ಸೌದಿಗೆ ಬಂದ ತಶ್ವೀನ್, ಅ.6ರಂದು ಭಾರತಕ್ಕೂ ತೆರಳಿದ್ದಳು' ಎಂದು ಟರ್ಕಿ ಸರ್ಕಾರ ಹೇಳಿದೆ. ಆದರೆ ಆಕೆ ಭಾರತದಲ್ಲಿ ಎಲ್ಲಿ, ಎಷ್ಟು ದಿನ ತಂಗಿದ್ದಳು ಎಂಬ ಬಗ್ಗೆ ಯಾವುದೇ ವಿವರಗಳು ವರದಿಯಲ್ಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್