ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸೆಕ್ಸ್ ಮಾಡುವ ವೇಳೆ ಐಎಸ್ ಗ್ರೇಟ್ ಎಂದ ಮಹಿಳೆ: ಪೊಲೀಸರನ್ನು ಕರೆದ ನೆರಮನೆಯಾಕೆ

ಇಸ್ಲಾಮಿಕ್ ಸ್ಟೇಟ್ ಗ್ರೇಟ್, ಐಎಸ್ ಗುಡ್ ಎಂದು ಸೆಕ್ಸ್ ಮಾಡುವ ವೇಳೆ ಐಎಸ್ ಮಂತ್ರ ಜಪಿಸುತ್ತಿದ್ದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ...

ಸಾಂದರ್ಭಿಕ ಚಿತ್ರ
Shilpa D
Updated On : 23 Dec 2015, 2:04 am

ನ್ಯೂಯಾರ್ಕ್:ಇಸ್ಲಾಮಿಕ್ ಸ್ಟೇಟ್ ಗ್ರೇಟ್, ಐಎಸ್ ಗುಡ್ ಎಂದು ಸೆಕ್ಸ್ ಮಾಡುವ ವೇಳೆ ಐಎಸ್ ಮಂತ್ರ ಜಪಿಸುತ್ತಿದ್ದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

ನೆರೆಮನೆಯ 82 ವರ್ಷದ ಅಜ್ಜಿ ಪೊಲೀಸರಿಗೆ ಕರೆ ಮಾಡಿ  ಈ ವಿಷಯ ತಿಳಿಸಿದ್ದಾರೆ. ನಂತರ ಬಂದ ಪೊಲೀಸರು ಆಕೆಗೆ ಈ ರೀತಿ ಮಾಡಬಾರದೆಂದು ಬುದ್ದಿ ಹೇಳಿದ್ದಾರೆಂದು ಸಿಬಿಎಸ್58. ಕಾಮ್ ವರದಿ ಮಾಡಿದೆ.

ಇನ್ನು ಮಹಿಳೆ ಮತ್ತೆ ಐಸ್ ಬಗ್ಗೆ ಮಾತನಾಡಿದರೇ ತಮಗೆ ವಿಷಯ ತಿಳಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಮೈಕೆಲ್ ಕಾಸ್ ಟ್ವೀಟ್ ಮಾಡಿದ್ದಾರೆ. ಐಎಸ್ ಗ್ರೇಟ್ ಎಂದು ಹೇಳುತ್ತಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಪಕ್ಕದ ಮನೆಯ ಅಜ್ಜಿ ಸಲಹೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement