ಚೀನಾ ನೌಕಾದಳ 
ವಿದೇಶ

ವಿವಾದಿತ ಪ್ರದೇಶದಲ್ಲಿ ಚೀನಾ ಸಮರಾಭ್ಯಾಸ

ದಕ್ಷಿಣ ಚೀನಾ ಸಾಗರದಲ್ಲಿ ಸೇನಾ ಪ್ರಾಬಲ್ಯ ವಿಸ್ತರಣೆಯ ವಿಷಯದಲ್ಲಿ ಅಮೆರಿಕ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗೆ ಉಂಟಾಗಿರುವ ಬಿಗುವಿನ ವಾತಾವರಣದ ನಡುವೆಯೇ...

ಬೀಜಿಂಗ್: ದಕ್ಷಿಣ ಚೀನಾ ಸಾಗರದಲ್ಲಿ ಸೇನಾ ಪ್ರಾಬಲ್ಯ ವಿಸ್ತರಣೆಯ ವಿಷಯದಲ್ಲಿ ಅಮೆರಿಕ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗೆ ಉಂಟಾಗಿರುವ ಬಿಗುವಿನ ವಾತಾವರಣದ ನಡುವೆಯೇ ಚೀನಾ ವಿವಾದಿತ ಜಾಗದಲ್ಲಿ 10 ದಿನಗಳ ತನ್ನ ನೌಕಾ ಸಮರಾಭ್ಯಾಸಕ್ಕೆ ಬುಧವಾರ ಚಾಲನೆ ನೀಡಿದೆ.

ವಲಯದಲ್ಲಿ ಉಂಟಾಗಬಹುದಾದ ವಿಕೋಪ ಪರಿಸ್ಥಿತಿ ತಪ್ಪಿಸುವ ಹಿನ್ನೆಲೆಯಲ್ಲಿ, ಹೈಯನಿನ್ ಪ್ರಾವಿನ್ಸ್ ಪೂರ್ವಭಾಗದಲ್ಲಿ ನಡೆಯುತ್ತಿರುವ ಸಮರಾಭ್ಯಾಸದ ಮಹತ್ವ ತಗ್ಗಿಸುವ ಯತ್ನವಾಗಿ ಚೀನಾ ಸೇನೆ, ಇದೊಂದು ಮಾಮೂಲಿ ಅಭ್ಯಾಸವಾಗಿದ್ದು, ಯಾವುದೇ ರಾಷ್ಟ್ರವನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT