ಬಿಡುಗಡೆಯಾದ ಪತ್ರಕರ್ತರು (ಸಂಗ್ರಹ ಚಿತ್ರ) 
ವಿದೇಶ

ಈಜಿಪ್ಟ್ ನಲ್ಲಿ ಇಬ್ಬರು ಪತ್ರಕರ್ತರ ಬಿಡುಗಡೆ

ನಿಷೇಧಿತ ಭ್ರಾತೃಸಂಸ್ಥೆಂಯೊಂದನ್ನು ಬೆಂಬಲಿಸಿ ವಿವಾದಿತ ಪ್ರೊಟೆಸ್ಟ್ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಸೆರೆಯಾಗಿದ್ದ ನೂರು ಮಂದಿಯಲ್ಲಿ ಇಬ್ಬರು ಅಲ್ ಜಜೀರಾ ಪತ್ರಕರ್ತರನ್ನು ಈಜಿಪ್ಟ್ ಬಿಡುಗಡೆಗೊಳಿಸಿದೆ...

ಕೈರೋ: ನಿಷೇಧಿತ ಭ್ರಾತೃಸಂಸ್ಥೆಂಯೊಂದನ್ನು ಬೆಂಬಲಿಸಿ ವಿವಾದಿತ ಪ್ರೊಟೆಸ್ಟ್ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಸೆರೆಯಾಗಿದ್ದ ನೂರು ಮಂದಿಯಲ್ಲಿ ಇಬ್ಬರು ಅಲ್ ಜಜೀರಾ  ಪತ್ರಕರ್ತರನ್ನು ಈಜಿಪ್ಟ್ ಬಿಡುಗಡೆಗೊಳಿಸಿದೆ.

ಈದ್ಉಲ್ಅಧಾ ಹಬ್ಬಕ್ಕೆ ಮುನ್ನ ಮೊಹಮ್ಮದ್ ಫಾಹ್ಮಿ ಮತ್ತು ಬಾಹೆರ್ ಮೊಹಮದ್ ಇಬ್ಬರಿಗೆ ಕ್ಷಮಾದಾನ ನೀಡಿರುವುದಾಗಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ಸಿಸಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?