ಮಗು ಕೊಂದು ಸಲಿಂಗ ಕಾಮಿಗಳು ಮತ್ತು ಮೃತ ಮಗು ಲಿಯಾನ್ ಫೀ 
ವಿದೇಶ

ಸಲಿಂಗಕಾಮಿ ಸಂಗಾತಿ ಜೊತೆ ಸೇರಿ ಹೆತ್ತ ಮಗುವಿನ ಹೃದಯ ಛಿದ್ರ ಮಾಡಿದ ಕ್ರೂರಿ ತಾಯಿ!

ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ..

ನ್ಯೂಯಾರ್ಕ್ : ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆ ಮಾಡಿದ್ದ ಹೃದಯ ವಿದ್ರಾವಕ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

ನ್ಯೂಯಾರ್ಕ್‌ನ ಲಿವಿಂಗ್‌ಸ್ಟನ್‌ನಲ್ಲಿ ಎರಡು ವರ್ಷದ ಬಾಲಕ ಲಿಯಾನ್ ಫೀ ದೇಹ ತನ್ನ ಮನೆ ಹೊರಭಾಗದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಗುವನ್ನು ಕೊಂದ ಆರೋಪದ ಮೇಲೆ ಆತನ ತಾಯಿ ರಾಚೆಲ್ ಫೀ (31) ಮತ್ತು ಆಕೆಯ ಸಲಿಂಗಕಾಮಿ ಸಂಗಾತಿ ನ್ಯೋಮಿ ಫೀ (29)ಯನ್ನು ಬಂಧಿಸಲಾಗಿತ್ತು.

ಆದರೆ ಅವರಿಬ್ಬರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಎರಡು ವರ್ಷಗಳ ಕಾಲ ದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಗುವಿನ ಸಾವಿಗೆ ಆತನ ತಾಯಿ ಮತ್ತು ಆಕೆಯ ಸಂಗಾತಿಯೇ ಕಾರಣ ಎಂದು ತೀರ್ಪು ನೀಡಿದೆ. ಇದೀಗ ಅವರ ಅಪರಾಧ ಸಾಬೀತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ