ಸಿಂಹವನ್ನೇರಿ ಹೊರಟ ಮದುಮಗ 
ವಿದೇಶ

ಮದುವೆ ಮನೆಗೆ ಸಿಂಹದ ಮೇಲೆ ಬಂದ ಮದುಮಗ: ವಿಡಿಯೋ ವೈರಲ್

ಮದುವೆ ಮನೆಗೆ ಮುದುಮಗ ಕುದುರೆ, ಕಾರು,ಬೈಕ್‌ನಲ್ಲಿ ಬರುವುದು ಸಾಮಾನ್ಯ. ಆದರೆ ಪಾಕಿಸ್ತಾನದಲ್ಲಿ ಮದುಮಗನೊಬ್ಬ ಸಿಂಹದ ಮೇಲೆಯೇ ಸವಾರಿ ಮಾಡಿ...

ನವದೆಹಲಿ: ಮದುವೆ ಮನೆಗೆ ಮುದುಮಗ ಕುದುರೆ, ಕಾರು,ಬೈಕ್‌ನಲ್ಲಿ ಬರುವುದು  ಸಾಮಾನ್ಯ. ಆದರೆ ಪಾಕಿಸ್ತಾನದಲ್ಲಿ ಮದುಮಗನೊಬ್ಬ ಸಿಂಹದ ಮೇಲೆಯೇ ಸವಾರಿ ಮಾಡಿ ಇದೀಗ ಭಾರೀ ಸುದ್ದಿಯಾಗಿದ್ದಾನೆ

ಶೇಖ್‌ ಮೊಹಮದ್‌ಗೆ ಎಲ್ಲರಂತೆ ಕುದುರೆಯ ಮೇಲೆ ಕುಳಿತು ಬರುವುದು  ಇಷ್ಟವಿರಲಿಲ್ಲ. ಹೀಗಾಗಿ ಸ್ವಲ್ಪ ಭಿನ್ನವಾಗಿರಲಿ ಎಂದು ಸಿಂಹದ ಮೇಲೆ ಸವಾರಿ ಮಾಡಲು ಮುಂದಾಗಿದ್ದಾನೆ. ಸಿಂಹವಿದ್ದ ಪಂಜರದ ಮೇಲೆ ಕುಳಿತು ವಿವಾಹ ವೇದಿಕೆಯತ್ತ ತೆರಳಿದ್ದಾನೆ. ಈ ವಿಡಿಯೋ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ತಮ್ಮ ಸಂಪತ್ತನ್ನು ಪ್ರದರ್ಶಿಸಿರುವುದಕ್ಕೆ ಸಾಮಾಜಿಕ ಜಾತಲಾಣಗಳಲ್ಲಿ ಈ ವಿಡಿಯೋಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶೇಖ್‌ ಮೊಹಮದ್‌ಗೆ ಯುವತಿಯ ಕಡೆಯಿಂದಲೂ ಅಪಾರ ಪ್ರಮಾಣದ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಸುಮಾರು 5 ಕೋಟಿ ರು. ನಷ್ಟು ವರದಕ್ಷಿಣೆ ನೀಡಲವಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT