ಆತ್ಮಹತ್ಯೆ ಮಾಡಿಕೊಳ್ಳಲು ಮೆಕ್ಯಾನಿಕ್ ನಿಂದ ವಿಮಾನ ಅಪಹರಣ! 
ವಿದೇಶ

ಆತ್ಮಹತ್ಯೆ ಮಾಡಿಕೊಳ್ಳಲು ಮೆಕ್ಯಾನಿಕ್ ನಿಂದ ವಿಮಾನ ಅಪಹರಣ!

ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ವಿಮಾನಯಾನ ಸಂಸ್ಥೆಯ ಮೆಕ್ಯಾನಿಕ್ ಓರ್ವನು ಖಾಲಿ ವಿಮಾನವನ್ನು ಅಪರಹರಿಸಿ ಚಾಲನೆ ಮಾಡುತ್ತಿದ್ದ ವೇಳೆ ವಿಮಾನ ಪತನಗೊಂಡು.....

ವಾಷಿಂಗ್ಟನ್(ಅಮೆರಿಕಾ): ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ವಿಮಾನಯಾನ ಸಂಸ್ಥೆಯ ಮೆಕ್ಯಾನಿಕ್ ಓರ್ವನು ಖಾಲಿ ವಿಮಾನವನ್ನು ಅಪರಹರಿಸಿ ಚಾಲನೆ ಮಾಡುತ್ತಿದ್ದ  ವೇಳೆ ವಿಮಾನ ಪತನಗೊಂಡು  ಗಂಭೀರ ಗಾಯಗೊಂಡ ಘಟನೆ ಅಮೆರಿಕದ ಸೀಟ್ಯಾಕ್‍ನಲ್ಲಿ ನಡೆದಿದೆ. 
ಸೀಟ್ಯಾಕ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ವಿಮಾನವೊಂದನ್ನು 29 ವರ್ಷದ ಮೆಕ್ಯಾನಿಕ್ ಓರ್ವನು ಶುಕ್ರವಾರ ರಾತ್ರಿ ಅಪಹರಿಸಿದ್ದನು. ಈ ಸುದ್ದಿ ತಿಳಿದ ತಕ್ಷಣವೇ ಸೇನೆಯು ಅಫರಣಕಾರನ ಬೆನ್ನು ಹತ್ತಿದೆ.
ಕೆಲ ಕಾಲ ಆಕಾಶದಲ್ಲಿ ಹಾರಾಟದ ಕಸರತ್ತು ನಡೆಸಿದ್ದ ಅಪಹರಣಕಾರನಿದ್ದ ವಿಮಾನ ಬಳಿಕ ಸಣ್ಣದಾದ ದ್ವೀಪದಲ್ಲಿ ಪತನವಾಗಿದೆ. ಘಟನೆಯಲ್ಲಿ ವಿಮಾನ ಅಪಹರಿಸಿದ್ದ ಮೆಕ್ಯಾನಿಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. 
ತಾನು ಆತ್ಮಹತ್ಯೆ ಮಾಡಿಕೊಲ್ಳುವ ಉದ್ದೇಅದಿಂದ ತನಗೆ ವಿಮಾನ ಚಾಲನೆ ಮಾಡುವ ಕೌಶಲ್ಯವಿಲ್ಲದಿದ್ದರೂ ವಿಮಾನವನ್ನು ಪಹರಣ ನಡೆಸಿ ಅಪಘಾತವನ್ನು ಮಾಡಿದ್ದಾನೆ. ಎನ್ನುವುದಾಗಿ ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೆಕ್ಯಾನಿಕ್ ನ ಈ ಪುಡಾಂಟದಿಂದ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video