ಸಂಗ್ರಹ ಚಿತ್ರ 
ವಿದೇಶ

ಕಾಮತೃಷೆ ತೀರಿಸಿಕೊಳ್ಳಲು ಸೆಕ್ಸ್ ಟಾಯ್ ಬಳಕೆ ಮಾಡಿ ಎಡವಟ್ಟು, ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದ!

ಲೈಂಗಿಕ ಸಂತೃಪ್ತಿ ಪಡೆಯಲು ಸೆಕ್ಸ್ ಟಾಯ್ ಬಳಕೆ ಮಾಡುವುದು ಇದೀಗ ಸಾಮಾನ್ಯವಾಗುತ್ತಿದೆ. ಆದರೆ ಇಲ್ಲೊಬ್ಬ ಭೂಪ ಸಂಗಾತಿ ಬದಲಾಗಿ ಸೆಕ್ಸ್ ಟಾಯ್ ಬಳಕೆ...

ಲೈಂಗಿಕ ಸಂತೃಪ್ತಿ ಪಡೆಯಲು ಸೆಕ್ಸ್ ಟಾಯ್ ಬಳಕೆ ಮಾಡುವುದು ಇದೀಗ ಸಾಮಾನ್ಯವಾಗುತ್ತಿದೆ. ಆದರೆ ಇಲ್ಲೊಬ್ಬ ಭೂಪ ಸಂಗಾತಿ ಬದಲಾಗಿ ಸೆಕ್ಸ್ ಟಾಯ್ ಬಳಕೆ ಮಾಡಿ ಎಡವಟ್ಟು ಮಾಡಿಕೊಂಡು ಜೀವಕ್ಕೆ ಕುತ್ತು ತಂದುಕೊಂಡಿದ್ದಾನೆ. 
ಇಟಲಿಯ ನಿಗಾರ್ಡ್ ನಲ್ಲಿ 31 ವರ್ಷದ ವ್ಯಕ್ತಿಯೋರ್ವ ರಾತ್ರಿ ಪೂರ್ತಿ ಸೆಕ್ಸ್ ಟಾಯ್ ಬಳಸಿ ಲೈಂಗಿಕ ಸಂತೃಪ್ತಿ ಪಡೆದಿದ್ದಾನೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ದೇಹದಲ್ಲಿ ಸೇರಿದ್ದ ಸೆಕ್ಸ್ ಟಾಯ್ ಹೊರ ಬಂದಿಲ್ಲ. ಇದರಿಂದ ಹೆದರಿದ ಆತ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ. 
ಈತನ ಎಡವಟ್ಟು ಕಂಡು ವೈದ್ಯರೇ ಕೊಂಚ ಕಾಲ ದಂಗಾಗಿದ್ದಾರೆ. ಆತನ ದೇಹದಲ್ಲಿ ಬರೋಬ್ಬರಿ 23 ಇಂಚಿನ ಸೆಕ್ಸ್ ಟಾಯ್ ಸಿಲುಕಿಕೊಂಡಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಕೊನೆಗೆ ವೈದ್ಯರು ಹರಸಾಹಸ ಪಟ್ಟು ಸೆಕ್ಸ್ ಟಾಯ್ ಅನ್ನು ಹೊರತೆಗೆದಿದ್ದಾರೆ. 
ಒಟ್ಟಿನಲ್ಲಿ ಆತ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುವ ಭರದಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದ. ಇದರಿಂದ ಸೆಕ್ಸ್ ಟಾಯ್ ಬಳಸುವವರು ಸ್ವಲ್ಪ ಜಾಗೃಕತೆಯಿಂದ ಬಳಸಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT