ವಿದೇಶ

ಕಾಡಿಗೆ ಬೆಂಕಿ: ರ್ಯಾಲಿ ಆಫ್ ಆಸ್ಟ್ರೇಲಿಯಾ ರದ್ದು

Srinivas Rao BV

ನವದೆಹಲಿ: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿರುವ ಕಾಫ್ಸ್ ನಗರದ ಸುತ್ತಮುತ್ತಲು ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ರ್ಯಾಲಿ ಆಫ್ ಆಸ್ಟ್ರೇಲಿಯಾವನ್ನು ರದ್ದುಪಡಿಸಲಾಗಿದೆ.

ಬೆಂಕಿ ತೀವ್ರವಾಗಿದ್ದರಿಂದ ರ್ಯಾಲಿಯನ್ನು ರದ್ದುಗೊಳಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಮೂರು ಬಾರಿ ಏಷ್ಯಾ ಪೆಸಿಫಿಕ್ ರೇಸ್ ಚಾಂಪಿಯನ್ ಮತ್ತು ಭಾರತದ ಅಗ್ರ ಚಾಲಕ ಗೌರವ್ ಗಿಲ್ ಅವರು ಈ ರೇಸ್ ರದ್ದಾಗಿದ್ದರಿಂದ ನಿರಾಶೆ ವ್ಯಕ್ತಪಡಿಸಿದರು, ಈ ಬಾರಿ ಕಠಿಣ ತಾಲೀಮು ನಡೆಸಿದ್ದೆ. ಅಲ್ಲದೆ ಪೋಡಿಯಂ ಏರುವ ಕನಸು ಕಾಣುತ್ತಿದ್ದೆ ಎಂದು ಅವರು ಹೇಳಿದ್ದಾರೆ. 

SCROLL FOR NEXT