ವಿದೇಶ

ಆರ್ಥಿಕ ನೆರವು ಸ್ಥಗಿತ ನಿರ್ಧಾರ ಮರುಪರಿಶೀಲಿಸಿ: ಅಮೆರಿಕಾಗೆ ವಿಶ್ವ ಆರೋಗ್ಯ ಸಂಸ್ಥೆ  

Srinivas Rao BV

ಜಿನೀವಾ: ಆರ್ಥಿಕ ನೆರವು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕಾಗೆ ಕರೆ ನೀಡಿದೆ. 

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನಿರಂತರ ಬೆಂಬಲ ನೀಡುತ್ತಿದೆ ಹಾಗೂ ನಂ.1 ಆರ್ಥಿಕ ನೆರವು ನೀಡುತ್ತಿರುವ ರಾಷ್ಟ್ರವಾಗಿದೆ. ಅದರ ಬಗ್ಗೆ ನಮಗೆ ಗೌರವವಿದೆ, ಈಗ ಅಮೆರಿಕ ಆರ್ಥಿಕ ನೆರವು ಸ್ಥಗಿತಗೊಳಿಸಿರುವುದನ್ನು ಮರುಪರಿಶೀಲಿಸಿ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರು ಹೇಳಿದ್ದಾರೆ. 

SCROLL FOR NEXT