ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಬೀಜಿಂಗ್ ನಲ್ಲಿ 3 ಹೊಸ ಆಮದು ಕೋವಿಡ್ -19 ಪ್ರಕರಣ ದಾಖಲು

ಬೀಜಿಂಗ್ ನಲ್ಲಿ ಹೊಸದಾಗಿ ಇತರ ದೇಶಗಳಿಂದ ಬಂದಿರುವ ಕೊರೊನಾವೈರಸ್ ಕಾಯಿಲೆ ಪ್ರಕರಣವನ್ನು ಶುಕ್ರವಾರ ವರದಿ ಮಾಡಿದೆ,

ಸಂಗ್ರಹ ಚಿತ್ರ
Manjula VN
Updated On : 28 Mar 2020, 10:24 am

ಬೀಜಿಂಗ್: ಬೀಜಿಂಗ್ ನಲ್ಲಿ ಹೊಸದಾಗಿ ಇತರ ದೇಶಗಳಿಂದ ಬಂದಿರುವ ಕೊರೊನಾವೈರಸ್ ಕಾಯಿಲೆ ಪ್ರಕರಣವನ್ನು ಶುಕ್ರವಾರ ವರದಿ ಮಾಡಿದೆ, 

ವರದಿಗಳ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಆಮದಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 156 ಕ್ಕೆ ಏರಿಕೆಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ. ಆಯೋಗದ ಪ್ರಕಾರ, ಹೊಸದಾಗಿ ವರದಿಯಾದ ಪ್ರಕರಣಗಳು ಅಮೆರಿಕ ರಾಷ್ಟ್ರದಿಂದ ಬಂದಿವೆ ಎಂದು ತಿಳಿಸಿದೆ. 

ಚೀನಾದಲ್ಲಿ ಹೊಸದಾಗಿ 54 ಮಂದಿಯಲ್ಲಿ ಹೊರದೇಶದಿಂದ ಬಂದ ವೈರಸ್ ಕಂಡು ಬಂದಿದ್ದು, ಇದರ ಪ್ರಕರಣ ಸಂಖ್ಯೆ 649ಕ್ಕೆ ಏರಿಕೆಯಾಗಿದೆ. ಇನ್ನು ರಾಷ್ಟ್ರದಲ್ಲಿ ವೈರಸ್'ಗೆ ಸಾವಿಗೀಡಾದವರ ಸಂಖ್ಯೆ 3,295ಕ್ಕೆ ಏರಿಕೆಯಾಗಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments