ಸಾಂದರ್ಭಿಕ ಚಿತ್ರ 
ವಿದೇಶ

ಕೋವಿಡ್-19 ಸಂಬಂಧಿತ ಜ್ವರದಿಂದ ಅಮೆರಿಕದ 17 ರಾಜ್ಯಗಳ ಮಕ್ಕಳು ಬಾಧಿತ

ಕೊರೋನಾ ವೈರಸ್‍(ಕೊವಿಡ್‍-19)ಕ್ಕೆ ಸಂಬಂಧಿಸಿದ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17ರಾಜ್ಯಗಳಿಂದ ವರದಿಯಾಗಿವೆ ಎಂದು ನ್ಯಾಯಾರ್ಕ್ ಗವರ್ನರ್ ಆಂರ್ಡ್ಯೂ ಕ್ಯುಮೊ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಷಿಂಗ್ಟನ್‍: ಕೊರೋನಾ ವೈರಸ್‍ (ಕೊವಿಡ್‍-19)ಕ್ಕೆ ಸಂಬಂಧಿಸಿದ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17ರಾಜ್ಯಗಳಿಂದ ವರದಿಯಾಗಿವೆ ಎಂದು ನ್ಯಾಯಾರ್ಕ್ ಗವರ್ನರ್ ಆಂರ್ಡ್ಯೂ ಕ್ಯುಮೊ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನ್ಯೂಯಾರ್ಕ್ ರಾಜ್ಯ ಸೇರಿದಂತೆ ಇತರ 16 ರಾಜ್ಯಗಳು ಮತ್ತು ಯೂರೋಪ್‍ನ 6 ರಾಷ್ಟ್ರಗಳಲ್ಲಿ ಮಕ್ಕಳು ಕೊವಿಡ್‍-19 ಸಂಬಂಧಿತ ಜ್ವರದಿಂದ ಬಳಲುತ್ತಿರುವ ಪ್ರಕರಣಗಳು ವರದಿಯಾಗಿವೆ. 

ಮಕ್ಕಳಿಗೆ ಇದು ವ್ಯಾಪಿಸುವ ಮೊದಲು ಈ ಜ್ವರದ ಬಗ್ಗೆ ಬೇಗನೆ ತಿಳಿದುಕೊಳ್ಳಬೇಕಾಗಿದೆ.’ ಎಂದು ಕ್ಯುಮೊ ಶುಕ್ರವಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT