ಸೆನ್ಸಾರ್ ಶಿಪ್ ಗೊಂದಲ, ಸವಾಲಿನ ಪರಿಸರಕ್ಕೆ ಸಡ್ಡು; ಚೀನಾದಿಂದ ಹೊರಬಂದ 'ಯಾಹೂ'
ಚೀನಾ ಸರ್ಕಾರದ ಸೆನ್ಸಾರ್ ಶಿಪ್ ನಲ್ಲಿನ ಗೊಂದಲ ಮತ್ತು ಸವಾಲಿನ ಪರಿಸರಕ್ಕೆ ಸಡ್ಡುಹೊಡೆದಿರುವ ಖ್ಯಾತ ವೆಬ್ ಸರ್ಚ್ ಎಂಜಿನ್ ಯಾಹೂ ಕೊನೆಗೂ ಚೀನಾದಿಂದ ಹೊರಬಂದಿದೆ.
ಹಾಂಗ್ ಕಾಂಗ್: ಚೀನಾ ಸರ್ಕಾರದ ಸೆನ್ಸಾರ್ ಶಿಪ್ ನಲ್ಲಿನ ಗೊಂದಲ ಮತ್ತು ಸವಾಲಿನ ಪರಿಸರಕ್ಕೆ ಸಡ್ಡುಹೊಡೆದಿರುವ ಖ್ಯಾತ ವೆಬ್ ಸರ್ಚ್ ಎಂಜಿನ್ ಯಾಹೂ ಕೊನೆಗೂ ಚೀನಾದಿಂದ ಹೊರಬಂದಿದೆ.
#Yahoo pulls out of #China, citing ‘challenging’ environment pic.twitter.com/oz9h4NjxbF
— The Contrarian
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.