

ವಿಜ್ಞಾನಕ್ಕೂ ಅಳವಡದ ನಭೋಮಂಡಲದ ನಾನಾ ವೈಚಿತ್ರ್ಯಗಳ ಚಿದಂಬರ ರಹಸ್ಯಗಳನ್ನು ಭೇದಿಸಿದರೆ, ಸೂರ್ಯನಿಂದ 1,427 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಪೃಥ್ವಿಗಿಂತ ಸಾವಿರಪಟ್ಟು ಗುರುತ್ವಾಕರ್ಷಣ ಶಕ್ತಿ ಇರುವ, ಬುಧ ಗ್ರಹಕ್ಕಿಂತಲೂ ದೊಡ್ಡದಾದ, ಟೈಟಾನ್ ಸೇರಿದಂತೆ 18 ಚಂದಿರಗಳನ್ನು ಹೊಂದಿರುವ, ಸೌರ ಮಂಡಲದ ಕಟ್ಟಕಡೆಯ ಎರಡನೇ ಅತಿದೊಡ್ಡ ಗ್ರಹವೇ ಶನಿ ಗ್ರಹ.
ಅವಿನಾಭಾವ ಸಂಬಂಧ
ಶನಿಗ್ರಹ ಸೌರ ಮಂಡಲದತ್ತ ಎಕರೆ ಹೊಯ್ಯುವ ನಭೋ ಪ್ರಭಾವಕ್ಕೂ ಪೃಥ್ವಿಯ ಮೇಲೆ ಆತ್ಮದ ಭೌತಿಕ ಗುಣಗಳಿಗೂ ಅವಿನಾಭಾವ ಸಂಬಂಧವಿದೆ.
ನಭೋಮಂಡಲದಲ್ಲಿ ದೇವರು ಸೃಷ್ಟಿಸಿದ ಆತ್ಮ ಪ್ರಥಮವಾಗಿ ತಾರಾಮಂಡಗಳಿಂದ ಸೌರಮಂಡಲಕ್ಕೆ ಸೇರ ಬೇಕಾದರೆ ಶನಿಗ್ರಹದ ಮೇಲೆ ಅಲ್ಪಕಾಲ ವಾಸ್ತವ್ಯ ಮಾಡಲೇಬೇಕು.
ಶನಿಗ್ರಹ ಆತ್ಮವನ್ನು ಉದ್ದೀಪನಗೊಳಿಸುವ ಆಮ್ಲವನ್ನು ಹೊಂದಿರುತ್ತದೆ. ನಂತರ ಗ್ರಹಗಳ ಮೂಲಕ ಪೃಥ್ವಿಯನ್ನು ಸೇರುತ್ತದೆ. ಅಂತೆಯೇ ಪೃಥ್ವಿಯಿಂದ ನಭೋಮಂಡಲಕ್ಕೆ ಪ್ರಯಾಣ ಬೆಳೆಸುವ ಆತ್ಮವು ಶನಿಗ್ರಹದಿಂದಲೇ ಕ್ರಮಿಸಬೇಕು. ಇದು ಅರಿಸ್ಟಾಟಲ್ ಸಿದ್ಧಾಂತ.
ಸೂರ್ಯನ ವಾರ್ಷಿಕ ಚಲನ ಸಿದ್ಧಾಂತದ ಮೇರೆಗೆ ಪೂರ್ವಜ ಖಗೋಳ ಶಾಸ್ತ್ರಜ್ಞರು ತಾರಾಮಂಡಲಗಳಲ್ಲಿ ಹುದುಗಿಕೊಂಡಿರುವ ತಾರೆಗಳ ಸ್ಥಿರತೆ ಮತ್ತು ಆಕಾರಗಳನ್ನು ಗುರುತಿಸಿ ಹನ್ನೆರಡು ಪ್ರಮುಖ ತಾರಾಮಂಡಲಗಳಲ್ಲಿ ನಿರ್ಣಯಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ತಾರಾ ಮಂಡಲಗಳಲ್ಲಿ ದೆಸೆ, ಉಚ್ಚ ಮತ್ತು ನೀಚ ಗ್ರಹಗಳನ್ನು ವಿಜ್ಞಾನವಲ್ಲದ ಮನೋವೈಜ್ಞಾನಿಕ ಶಾಸ್ತ್ರದಿಂದ ಗುರುತಿಸಿದವರು. ದೆಸೆ ಗ್ರಹಗಳಲ್ಲಿ ಶನಿಮಹಾದೆಸೆ ಪರಮ ಪವಿತ್ರವೆಂದು ತಿಳಿಯಲಾಗಿದೆ.
ಸೂರ್ಯನ ಚಲನ ಸಿದ್ಧಾಂತದಲ್ಲಿ ಪೃಥ್ವಿಯ ಮೇಲ್ಮೈ ಮೇಲೆ ಸಂಭವಿಸುವ ಅಪೋಗ್ರಿ ಮತ್ತು ಪೆರೂಗ್ರಿ ಸಿದ್ಧಾಂತದಿಂದ ಯಾವುದೇ ವರ್ಷದ ಮಾರ್ಚ್-21, ಆಗಸ್ಟ್-29, ಸೆಪ್ಟೆಂಬರ್ -23 ರಂದು ಶನಿಮಹಾದೆಸೆಯ ಆಗಮನ ಗುರುತಿಸಲಾಗಿದೆ.
ಮೇಷ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಮಾರ್ಚ್ 21ರಂದು, ವೃಷಭ, ಸಿಂಹ ಮಕರ ಮತ್ತು ಮೀನ ರಾಶಿಯವರಿಗೆ ಆಗಸ್ಟ್ 29ರಂದು ಕಟಕ, ತುಲಾ, ವೃಶ್ಚಿಕ ಮತ್ತು ಧನಸ್ಸು ರಾಶಿಯವರಿಗೆ ಸೆಪ್ಟಂಬರ್ 21ರಂದು ಶನಿಮಹಾದೆಸೆ ಪ್ರಾಪ್ತವಾಗಲಿದೆ.
ಶನಿದೋಷ ಇದೆ ಎಂದು ತಿಳಿದವರು ಈ ದಿನಾಂಕಗಳಂದು ಪ್ರಾತಃಕಾಲ ಸೂರ್ಯ ಉದಯದ ಸಮಯದಲ್ಲಿ ಸೂರ್ಯನ ಪ್ರಭಾವಳಿಯನ್ನು ತದೇಕ ಚಿತ್ತದಿಂದ ನೋಡಿ ಕೆಂಪು ಗುಲಾಬಿ ಹೂವಿನ ದಳಗಳು ಕೈಯಲ್ಲಿ ಹಿಡಿದು ಸೂರ್ಯನ ಕಿರಣಗಳು ಪ್ರವೇಶಿಸಿದ ನಂತರ ಯಾವುದಾದರೊಂದು ಶಕ್ತಿ ದೇವರ ಮೇಲೆ ಹಾಕಿ ಪೂಜಿಸುವುದು.
2014 ವರ್ಷ ಶನಿಮಹಾದೆಸೆ ಪ್ರಾಪ್ತವಾದರೆ; ರಾಜಯೋಗ, ಅಮೃತ ಸಿದ್ಧಿಯೋಗ, ಪಟ್ಟಾಭಿಷೇಕ ಲಭಿಸಿ ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಸ್ಥರ ಚಿರ ಮತ್ತು ಚರ ಆಸ್ತಿಗಳು ಕೇವಲ ಮೂರೇ ತಿಂಗಳಲ್ಲಿ ದ್ವಿಗುಣಗೊಳ್ಳಲಿದೆ. ಬಂಡವಾಳ ಹೂಡಿಕೆ, ಚಲನಚಿತ್ರ, ಉದ್ದಿಮೆ, ನೃತ್ಯಗಾತಿಯರು, ವಿಜ್ಞಾನಿಗಳು ಮತ್ತು ರಾಜಕೀಯ ನೇತಾರರಲ್ಲಿ ಮತ್ತು ಕ್ರೀಡಾಪಟುಗಳಲ್ಲಿ ಉಜ್ವಲ ಭವಿಷ್ಯ ಬರುವುದು. ಮಾಹಿತಿಗೆ ಮೊ. 9945605618.
-ನಾರಾಯಣ ಶೆಟ್ಟಿ ಪದ್ಮಸಾಲಿ