ಬಿ2ಬಿ ವೈಬ್‍ಸೈಟ್ ಆರಂಭ

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಬಲೀಕರಿಸಲು ಅಮೆಜಾನ್ amazonbusiness.in...
ಬಿ2ಬಿ ವೆಬ್ ಸೈಟ್
ಬಿ2ಬಿ ವೆಬ್ ಸೈಟ್
Updated on: 

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಸಬಲೀಕರಿಸಲು ಅಮೆಜಾನ್ amazonbusiness.in ತನ್ನ ಸದಸ್ಯರಿಗೆ ಮಾತ್ರ ಬಿ2ಬಿ ವೆಬ್‍ಸೈಟ್ ಆರಂಭಿಸಿದೆ.

ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಈ ವೆಬ್‍ಸೈಟ್ ಅವಕಾಶ ಮಾಡಿಕೊಡುತ್ತದೆ. ಸಣ್ಣ ಕಚೇರಿಗಳು, ದಿನಸಿ ಅಂಗಡಿಗಳು, ಔಷಧದ ಅಂಗಡಿಗಳು, ಆಸ್ಪತ್ರೆಗಳು, ಹೋಟೆಲ್‍ಗಳು, ರೆಸ್ಟೋರೆಂಟ್ ಮತ್ತಿತರ ವಹಿವಾಟುದಾರರಿಗೆ ಪ್ರಸ್ತುತ ನೋಂದಣಿಯ ಅವಕಾಶವಿದೆ. ಉದ್ಯಮಗಳು ಉಚಿತವಾಗಿ ನೋಂದಣೆ ಮಾಡಿಕೊಳ್ಳಬಹುದಲ್ಲದೇ ಕೇವಲ ರು.1 ಸಾವಿರಗಳಷ್ಟು ಕಡಿಮೆ ದರದ ಉತ್ಪನ್ನಗಳ ಖರೀದಿಗೂ ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com