ರು. 65 ಸಾವಿರ ಕೋಟಿ ಹೂಡಿಕೆ

ಭಾರತದ ಕಂಪನಿಗಳಲ್ಲಿ ಜಪಾನ್‍ನ ಸಾಫ್ಟ್ ಬ್ಯಾಂಕ್ ಈ ವರ್ಷ ರು. 65 ಸಾವಿರ ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ...
ಸಾಫ್ಟ್ ಬ್ಯಾಂಕ್
ಸಾಫ್ಟ್ ಬ್ಯಾಂಕ್

ನವದೆಹಲಿ: ಭಾರತದ ಕಂಪನಿಗಳಲ್ಲಿ ಜಪಾನ್‍ನ ಸಾಫ್ಟ್ ಬ್ಯಾಂಕ್ ಈ ವರ್ಷ ರು. 65 ಸಾವಿರ ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಕಳೆದ ವರ್ಷ ಬ್ಯಾಂಕ್ 200 ಕೋಟಿ ಡಾಲರ್ ಹೂಡಿಕೆ ಮಾಡಿತ್ತು ಎಂದು ಬ್ಯಾಂಕ್ ಸಿಇಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com