ರಫ್ತು ಪ್ರಮಾಣ ಹೆಚ್ಚಿದೆಯಾದರೂ ಅದರಿಂದ ಬರುವ ಲಾಭ ಕುಗ್ಗಿದ್ದು 2015-16 ರಲ್ಲಿ 27,528 ಕೋಟಿಯಷ್ಟಿದ್ದ ಲಾಭ ಈ ವರ್ಷ 27,184 ಕೋಟಿಗೆ ಇಳಿಕೆಯಾಗಿದೆ. ಸಂಸತ್ ನ ರಾಜ್ಯಸಭೆಯ ಕಲಾಪದಲ್ಲಿ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಂಕಿ-ಅಂಶಗಳ ಪ್ರಕಾರ ಎಮ್ಮೆ ಮಾಂಸದ ರಫ್ತು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.