ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶ: ಐಎಂಎಫ್

ಭಾರತ ಈಗಲೂ ಜಗತಿನಲ್ಲೇ ಅತಿ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ ಹೇಳಿದೆ.
ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶ: ಐಎಂಎಫ್
ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶ: ಐಎಂಎಫ್
Updated on
ನವದೆಹಲಿ: ಭಾರತ ಈಗಲೂ ಜಗತಿನಲ್ಲೇ ಅತಿ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ ಹೇಳಿದೆ. 
2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಐಎಂಎಫ್ ಈ ರೀತಿಯಲ್ಲಿ ಹೇಳಿರುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ವರದಾನವಾಗಲಿದೆ. ಭಾರತದ ಆರ್ಥಿಕತೆ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿರುವ ಐಎಂಎಫ್, ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಹೇಳಿದೆ. 
2018-19 ನೇ ಸಾಲಿನಲ್ಲಿ ಭಾರತದ ಜಿಡಿಪಿಯನ್ನು ಶೇ.7.3 ರಿಂದ ಶೇ. 7.5 ರಷ್ಟಕ್ಕೆ ಐಎಂಎಫ್ ಅಂದಾಜಿಸಿದೆ. ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆಯಾಗುತ್ತಿದೆಯಾದರೂ ಏರುತ್ತಿರುವ ತೈಲ ಬೆಲೆ, ರೂಪಾಯಿ ಮೌಲ್ಯದ ಕುಸಿತದ ಬಗ್ಗೆ ಐಎಂಎಫ್ ಎಚ್ಚರಿಕೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com