ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಶೇ, 77 ರಷ್ಟು ಷೇರನ್ನು ತನ್ನದಾಗಿಸಿಕೊಂಡ ವಾಲ್ ಮಾರ್ಟ್

ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಇ- ಕಾಮರ್ಸ್ ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಸಂಸ್ಥೆ ತಿಳಿಸಿದೆ.
ವಾಲ್ ಮಾರ್ಟ್
ವಾಲ್ ಮಾರ್ಟ್
ಬೆಂಗಳೂರು : ಫ್ಲಿಪ್‍ಕಾರ್ಟ್ ಇ- ಕಾಮರ್ಸ್  ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು  ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com