ಮತ್ತೆ ಇಳಿದ ಪೆಟ್ರೋಲ್ ಡಿಸೇಲ್ ದರ, ಇಂದಿನ ದರ ಪಟ್ಟಿ ಹೀಗಿದೆ

ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂಪಾಯಿಯಾಗಿದೆ.
ಮತ್ತೆ ಇಳಿದ ಪೆಟ್ರೋಲ್ ಡಿಸೇಲ್ ಬೆಲೆ, ಇಂದು ಪ್ರತಿ ಲೀಟರ್ ಗೆ ಎಷ್ಟಿದೆ ಗೊತ್ತೇ?

21 ಪೈಸೆಯಷ್ಟು ಪೆಟ್ರೋಲ್ ದರ ಇಳಿಕೆಯಾಗಿದ್ದು, ಮುಂಬೈ ನಲ್ಲಿ 20 ಪೈಸೆ ಕಡಿಮೆಯಾಗಿದ್ದು ಲೀಟರ್ ಗೆ 83.72 ರೂಪಾಯಿಯಷ್ಟಾಗಿದೆ. ಇದೇ ವೇಳೆ ಡಿಸೇಲ್ ದರ 72.89 ರೂಪಾಯಿಯಾಗಿದ್ದು, 18 ಪೈಸೆಗಳಷ್ಟು ಕಡಿಮೆಯಾಗಿದ್ದರೆ ಮುಂಬೈ ನಲ್ಲಿ 76.38 ರೂಪಾಯಿ ಕಡಿಮೆಯಾಗಿದೆ. 
ಕಳೆದ ಕೆಲವು ವಾರಗಳಲ್ಲಿ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com