10 ಗ್ರಾಮ್ ಚಿನ್ನ ಈಗ ಬರೊಬ್ಬರಿ 1 ಲಕ್ಷ ರೂ!

ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣಗಳಿಂದಾಗಿ ಚಿನ್ನದ ಬೇಡಿಕೆ ಹೆಚ್ಚಿದೆ. 24 ಕ್ಯಾರೆಟ್ ಚಿನ್ನದ ಶುದ್ಧ ಚಿನ್ನದ ದರ ಪ್ರತಿ ಗ್ರಾಮ್ ಗೆ 10,000 ರೂಪಾಯಿಗಳಷ್ಟಾಗಿದೆ.
Gold
ಚಿನ್ನದ ದರonline desk
Updated on

ಚಿನ್ನದ ಬೆಲೆ ಭರ್ಜರಿಯಾಗಿ ಏರಿಕೆಯಾಗಿದ್ದು, ನೆನ್ನೆ 1 ಲಕ್ಷ ರೂಪಾಯಿ ಆಸುಪಾಸಿನಲ್ಲಿದ್ದ ಚಿನ್ನದ ದರ ಈಗ 10 ಗ್ರಾಮ್ ಗೆ 1 ಲಕ್ಷ ರೂಪಾಯಿ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣಗಳಿಂದಾಗಿ ಚಿನ್ನದ ಬೇಡಿಕೆ ಹೆಚ್ಚಿದೆ. 24 ಕ್ಯಾರೆಟ್ ಚಿನ್ನದ ಶುದ್ಧ ಚಿನ್ನದ ದರ ಪ್ರತಿ ಗ್ರಾಮ್ ಗೆ 10,000 ರೂಪಾಯಿಗಳಷ್ಟಾಗಿದೆ.

Gold
ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ: 1 ಲಕ್ಷ ರೂ ಆಸುಪಾಸಿನಲ್ಲಿ 10 ಗ್ರಾಂ ಚಿನ್ನ; ಬೆಂಗಳೂರಿನಲ್ಲಿ ಇಂದಿನ ಬೆಲೆ!

ಮುಂಬೈ, ಕೋಲ್ಕತ್ತಾ ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ಎಲ್ಲಾ ಮಾರುಕಟ್ಟೆಗಳಲ್ಲಿ ಚಿನ್ನದ ದರ ಏರುಗತಿಯಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ನೆನ್ನೆಯೂ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು. 24 ಕ್ಯಾರೆಟ್ ಚಿನ್ನವು ಪ್ರತಿ 10 ಗ್ರಾಂಗೆ ಐತಿಹಾಸಿಕ ರೂ. 1,00,000 ಮಾರ್ಕ್ ನ್ನು ತಲುಪಲು ಈಗ ಕೇವಲ 1,650 ರೂಪಾಯಿ ದೂರದಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com