FCNR ಅಡಿಯಲ್ಲಿ ಭಾರತಕ್ಕೆ ದಾಖಲೆಯ $127 ಬಿಲಿಯನ್ ಹಣ!ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಿದಾಗ 2013 ರಲ್ಲಿ ಕಂಡುಬಂದ ಒಳಹರಿವುಗಿಂತ ಇದು ಸುಮಾರು 5 ಪಟ್ಟು ಹೆಚ್ಚಾಗಿದೆ.
ಬ್ಯಾಂಕ್ ಖಾತೆಯಿಂದ ಅನ್ಯಾಯವಾಗಿ ಹಣ ಕಟ್ ಆಗಿದ್ದೆಯಾ? ಚಿಂತೆ ಬಿಡಿ, ವಾಪಸ್ ಪಡೆಯಲು ಇಲ್ಲಿದೆ ಸುಲಭ ದಾರಿ!ಆರ್ಬಿಐ ನಿಯಮಗಳ ಪ್ರಕಾರ, ಯಾವುದೇ ಪೂರ್ವ ಮಾಹಿತಿ ನೀಡದೆ ಬ್ಯಾಂಕ್ ನಿಮ್ಮ ಖಾತೆಯಿಂದ ಹಣ ಕಡಿತಗೊಳಿಸಿದರೆ, ಅದನ್ನು ನೀವು ಮರಳಿ ಪಡೆಯಲು ಸಂಪೂರ್ಣ ಹಕ್ಕಿದೆ. ಅದಕ್ಕಾಗಿ ನೀವು ತಕ್ಷಣವೇ ಮಾಡಬೇಕಾದ ಪ್ರಮುಖ ಕೆಲಸಗಳ ಕುರಿತ ಮಾಹಿತಿ ಇಲ್ಲಿದೆ:
ಮಧ್ಯಪ್ರಾಚ್ಯ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Niftyದೇಶೀಯ ಷೇರುಪೇಟೆಗೆ ಸದ್ಯ ಕಚ್ಚಾ ತೈಲ ಬೆಲೆ ಪ್ರಮುಖ ಅಲ್ಪಾವಧಿಯ ಅಪಾಯವಾಗಿ ಪರಿಣಮಿಸಿದೆ. ಅಮೆರಿಕ-ಇರಾನ್ ನಡುವೆ ಮತ್ತೆ ಉದ್ಭವಿಸಿರುವ ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆ ಶೇ.8ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಆಗಸ್ಟ್ ನ UPI ವಹಿವಾಟು ದಾಖಲೆ: 29.8 ಲಕ್ಷ ಕೋಟಿ ರೂ ಗೆ ಏರಿಕೆ!ಸಿಂಗಾಪುರ, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಮಾರಿಷಸ್, ನೇಪಾಳ, ಭೂತಾನ್, ಕತಾರ್, ಶ್ರೀಲಂಕಾ, ಕಾಂಬೋಡಿಯಾ ಮತ್ತು ಗ್ರೀಸ್ UPI ನ್ನು ಸ್ವೀಕರಿಸುವ ಇತರ ದೇಶಗಳಾಗಿವೆ.
ಆಗಸ್ಟ್ನಲ್ಲಿ ಜಿಎಸ್ಟಿ ಸಂಗ್ರಹ 2 ಲಕ್ಷ ಕೋಟಿ ರೂ; ಶೇ.15 ರಷ್ಟು ಹೆಚ್ಚಳ!ಆಗಸ್ಟ್ನಲ್ಲಿ ಒಟ್ಟು ಕೇಂದ್ರ ಜಿಎಸ್ಟಿ ಸಂಗ್ರಹ 38,413 ಕೋಟಿ ರೂ.ಗಳು, ರಾಜ್ಯ ಜಿಎಸ್ಟಿ 46,316 ಕೋಟಿ ರೂ.ಗಳು ಮತ್ತು ಸಮಗ್ರ ಜಿಎಸ್ಟಿ 1.15 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿದೆ.
ಕಡಿಮೆ ಪ್ರೀಮಿಯಂ ಅಂತ ಮೋಸ ಹೋಗಬೇಡಿ! ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ; ಇಲ್ಲದಿದ್ರೆ ಹಣ ಲಾಸ್ ಆಗೋದು ಪಕ್ಕಾ!Health Insurance: ಆರೋಗ್ಯ ವಿಮೆ ಮಾಡುವಾಗ ಮಾಡಲೇಬಾರದ ತಪ್ಪುಗಳಿವು, ಈ ನಿಯಮಗಳನ್ನು ತಿಳಿಯದೆ ಪಾಲಿಸಿ ಖರೀದಿಸಬೇಡಿ! ಹಾಗಾಗಿ, ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸದಿದ್ದರೆ ಕ್ಲೈಮ್ ಸಿಗುವುದು ಕಷ್ಟ. ಆ ಕುರಿತ ಮಾಹಿತಿ ಇಲ್ಲಿದೆ:
6.5 ಕೋಟಿ ರೂ ಇತ್ಯರ್ಥ ಪ್ರಸ್ತಾಪಕ್ಕೆ ಸಾಲದಾತರ ವಿರೋಧ: Essel Group ಅಧ್ಯಕ್ಷ ಸುಭಾಷ್ ಚಂದ್ರ ಆಸ್ತಿ ಮಾರಾಟ ಮಾಡದಂತೆ NCLT ತಡೆ!ಸದಸ್ಯರ ನಡುವೆ ಒಮ್ಮತದ ಅಭಿಪ್ರಾಯವಿಲ್ಲದ ಕಾರಣ, ಇತ್ಯರ್ಥಕ್ಕೆ ಅನುಮತಿ ನೀಡುವ ಆದೇಶವನ್ನು ಸದ್ಯಕ್ಕೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು NCLT ಅಧ್ಯಕ್ಷ ನ್ಯಾಯಮೂರ್ತಿ ಅನುಪಿಂಧರ್ ಸಿಂಗ್ ಗ್ರೆವಾಲ್ ನೇತೃತ್ವದ ಐವರು ಸದಸ್ಯರ ವಿಶೇಷ ಪೀಠ ಹೇಳಿದೆ.
Commercial Cylinder Rate: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ; ಪರಿಷ್ಕೃತ ದರ ಇಂದಿನಿಂದಲೇ ಜಾರಿಇತ್ತೀಚಿನ ದರಗಳ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2,738ರಿಂದ 2,747.50ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 2,906ರಿಂದ 2,916.50ಕ್ಕೆ ಹೆಚ್ಚಿಸಲಾಗಿದೆ.
ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!ಇರಾನ್ ಮತ್ತು ಅಮೆರಿಕಾ ನಡುವಿನ ಸಂಘರ್ಷದ ನಡುವೆಯೂ 2026-27ರ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8 ರಷ್ಟು ಬೆಳವಣಿಗೆ ಕಂಡಿದೆ. ಇದು ಅರ್ಥಶಾಸ್ತ್ರಜ್ಞರ ಅಂದಾಜುಗಳಿಗಿಂತ ಹೆಚ್ಚಿನದಾಗಿದೆ.
ನಕಲಿ ಚೀಸ್, ಪನೀರ್ ಮಾರಾಟಕ್ಕೆ ಜೊಮ್ಯಾಟೊ ಬ್ರೇಕ್; ರೆಸ್ಟೋರೆಂಟ್ಗಳಿಗೆ ಖಡಕ್ ಎಚ್ಚರಿಕೆಇದರ ಅನ್ವಯ ಅನಲಾಗ್ ಚೀಸ್, ಅನಲಾಗ್ ಪನೀರ್ ಹಾಗೂ ಇತರ ಅನಲಾಗ್ ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತನ್ನ ವೇದಿಕೆಯಲ್ಲಿ ಪಟ್ಟಿ ಮಾಡುವುದಕ್ಕೆ ಜೊಮ್ಯಾಟೊ ನಿರ್ಬಂಧ ಹೇರಿದೆ.
Jio, Airtelಗೆ ಬಿಗ್ ಶಾಕ್! BSNL-Vi ಮೆಗಾ ಡೀಲ್; ಟವರ್, ಫೈಬರ್ ಹಂಚಿಕೆ ಮೂಲಕ ದೇಶಾದ್ಯಂತ ಜಂಟಿ ಸೇವೆಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಸೆಡ್ಡು ಹೊಡೆಯಲು ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ Vi ಹಾಗೂ ಸರ್ಕಾರಿ ಸ್ವಾಮ್ಯದ BSNL ಒಂದಾಗುತ್ತಿವೆ. ಅದರಂತೆ, ಈ ಎರಡು ಕಂಪನಿಗಳು ಭಾರತದಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ತಮ್ಮ ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿವೆ.
ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?ರಿಯಲ್ ಎಸ್ಟೇಟ್, ಚಿನ್ನ ಇನ್ನೂ ಕಿಂಗ್, ಆದರೆ ಯುವಜನತೆಯಲ್ಲಿ ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಹೆಚ್ಚುತ್ತಿದೆ SIP ಸಂಸ್ಕೃತಿ, ಡಿಮ್ಯಾಟ್ ಖಾತೆಗಳ ದಾಖಲೆ ಏರಿಕೆಯಿಂದ ಹೂಡಿಕೆ ಟ್ರೆಂಡ್ಗೆ ಹೊಸ ತಿರುವು. ಆ ಕುರಿತ ವರದಿ ಇಲ್ಲಿದೆ:
SBI ಗ್ರಾಹಕರಿಗೆ ಬಿಗ್ ಶಾಕ್! ಹಣ ವಿತ್ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ; ಹೊಸ ಶುಲ್ಕ ಎಷ್ಟು ಗೊತ್ತಾ?ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಗಮನಕ್ಕೆ: ಎಸ್ಬಿಐನಿಂದ ಜಾರಿಯಾಗಲಿದೆ ಹೊಸ ಕ್ಯಾಶ್ ವಿತ್ ಡ್ರಾ ನಿಯಮ; ತಿಂಗಳಿಗೆ 4 ಬಾರಿಗಿಂತ ಹೆಚ್ಚು ಹಣ ತೆಗೆದರೆ ಬೀಳುತ್ತೆ ಚಾರ್ಜ್! ಹೊಸ ನಿಯಮ ಜಾರಿ!
Gold ಮೇಲೆ Investment ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಬೆಸ್ಟ್ ಆಪ್ಷನ್‌ಗಳು!ಹಬ್ಬದ ಸೀಸನ್ ಬಂದರೆ ಸಾಕು ಚಿನ್ನ ಖರೀದಿಗೆ ಮುಗಿಬೀಳುತ್ತೇವೆ! ಆದರೆ, ಚಿನ್ನ ಕೇವಲ ಆಭರಣವಲ್ಲ, ಅದೊಂದು ಉತ್ತಮ ಹೂಡಿಕೆ ಕೂಡ. ಹಾಗಾದರೆ, ಚಿನ್ನವನ್ನು ಹೇಗೆಲ್ಲ ಖರೀದಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.! ಹಾಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವ 5 ಸುಲಭ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:
45 ಲೀಟರ್ ಟ್ಯಾಂಕ್‌ಗೆ 52 ಲೀಟರ್ ಇಂಧನ?: Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ: ವಂಚನೆ ಪತ್ತೆ ಮಾಡಲು ಇಲ್ಲಿದೆ ಟಾಪ್ ಟಿಪ್ಸ್!ಕಾರು/ಬೈಕ್‌ಗೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ಹೋದಾಗ ನಿಮಗೆ ತಿಳಿಯದಂತೆ ಜೇಬಿಗೆ ಕತ್ತರಿ ಬೀಳುತ್ತಿದೆಯೇ? ಹಾಗಾಗಿ, ನಿಮ್ಮ ಹಣಕ್ಕೆ ತಕ್ಕ ಸಂಪೂರ್ಣ ಇಂಧನ ಪಡೆಯಲು ಬಂಕ್‌ನಲ್ಲಿ ನೀವು ಪರಿಶೀಲಿಸಲೇಬೇಕಾದ ಪ್ರಮುಖ ಅಂಶಗಳು ಮಾಹಿತಿ ಇಲ್ಲಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್