ವಾಣಿಜ್ಯ

ನಾಲ್ಕು ದಶಕಗಳ ಬಳಿಕ ಭಾರತದ ಜಿಡಿಪಿ ದಾರುಣ ಕುಸಿತ: 2022-21ರಲ್ಲಿ ಜಿಡಿಪಿ 7.3ಕ್ಕೆ ಇಳಿಕೆ

2021ರ ಮೊದಲ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದ್ದರೂ 2020-21ರ ಆರ್ಥಿಕ ವರ್ಷದಲ್ಲಿ ದಾಖಲೆಯ ಶೇ. 7.3ರಷ್ಟು ಕುಸಿತ ಕಂಡಿದೆ.

ನಾಲ್ಕು ದಶಕಗಳ ಬಳಿಕ ಭಾರತದ ಜಿಡಿಪಿ ದಾರುಣ ಕುಸಿತ: 2022-21ರಲ್ಲಿ ಜಿಡಿಪಿ 7.3ಕ್ಕೆ ಇಳಿಕೆ
ಬಿಗ್‌ಬಾಸ್ಕೆಟ್‌ನಲ್ಲಿ ಹೆಚ್ಚಿನ ಪಾಲು ಖರೀದಿಸಿ ಆನ್‌ಲೈನ್ ದಿನಸಿ ಮಾರುಕಟ್ಟೆ ಪ್ರವೇಶಿಸಿದ ಟಾಟಾ

ಬಿಗ್‌ಬಾಸ್ಕೆಟ್‌ನಲ್ಲಿ ಹೆಚ್ಚಿನ ಪಾಲು ಖರೀದಿಸಿ ಆನ್‌ಲೈನ್ ದಿನಸಿ ಮಾರುಕಟ್ಟೆ ಪ್ರವೇಶಿಸಿದ ಟಾಟಾ

ಟಾಟಾ ಸನ್ಸ್ ಪ್ರೈ. ಲಿಮಿಟೆಡ್ ಆನ್‌ಲೈನ್ ದಿನಸಿ ಮಾರಾಟ ಸಂಸ್ಥೆ ಬಿಗ್‌ಬಾಸ್ಕೆಟ್‌ನ  ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ, ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ವಾಲ್‌ಮಾರ್ಟ್ ಇಂಕ್‌. ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಗಳಿಗೆ ನೇರ  ಸ್ಪರ್ಧೆಗೆ ಇದೀಗ ಟಾಟಾ ತೊಡಗಿದೆ.