ಕೋವಿಡ್ ಎಫೆಕ್ಟ್ : ಭವಿಷ್ಯ ನಿಧಿ ಸದಸ್ಯರ ಜನ್ಮ ದಿನಾಂಕ ತಿದ್ದುಪಡಿಗೆ ಪರಿಷ್ಕೃತ ನಿಯಮಕೊರೋನಾ ಸೋಂಕಿನ ಕಾರಣ ಆನ್ ಲೈನ್ ಸೇವೆಯನ್ನು ಚುರುಕುಗೊಳಿಸಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸದಸ್ಯರು ತಮ್ಮ ಜನ್ಮ ದಿನಾಂಕಕ್ಕೆ ತಿದ್ದುಪಡಿ ತರಲು ಪರಿಷ್ಕೃತ ನಿಯಮಗಳನ್ನು ರೂಪಿಸಿದೆ
ನೌಕರರ ಭವಿಷ್ಯ ನಿಧಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬೇಕೆ, ಆನ್ ಲೈನ್ ನಲ್ಲಿ ಹೀಗೆ ಮಾಡಿನೌಕರರ ಭವಿಷ್ಯ ನಿಧಿಯ ನಿವೃತ್ತಿ ಉಳಿತಾಯ ಖಾತೆಯಿಂದ ಒಂದು ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ.
ಇಎಂಐ ಪಾವತಿ ವಿಸ್ತರಣೆ ಬಯಸುತ್ತೀರಾ? ಯೋಚಿಸಿ, ನೀವು ಹೆಚ್ಚು ಹಣ ಕಟ್ಟಬೇಕಾಗುತ್ತದೆ, ಹೇಗೆ?ಅವಧಿ ಸಾಲಗಳ ಮೇಲಿನ ಮೂಲಕಂತು ಪಾವತಿ(ಇಎಂಐ)ಯನ್ನು ಭಾರತದ ಎಲ್ಲಾ ಬ್ಯಾಂಕುಗಳು ವಿಸ್ತರಿಸಿವೆ.
ಜನಧನ್ ಯೋಜನೆ ಖಾತೆ ಇರುವ ಮಹಿಳೆಯರಿಗೆ ಇಂದಿನಿಂದ ನೇರ ಹಣ ವರ್ಗಾವಣೆಕೋವಿಡ್19 ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂಪಾಯಿಗಳನ್ನು ಶುಕ್ರವಾರದಿಂದ ಜನಧನ್ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾ ಪರಿಣಾಮ ಆರ್ಥಿಕ ಹಿಂಜರಿತ ಎದುರಿಸಲಿದೆ ಜಗತ್ತು; ಭಾರತ, ಚೀನಾ ಇದಕ್ಕೆ ಹೊರತು: ವಿಶ್ವಸಂಸ್ಥೆಕೊರೋನಾ ವೈರಸ್ ನಿಂದ ಜಗತ್ತೇ ತತ್ತರಿಸಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಹಿಂಜರಿತ ತಲೆದೋರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ವಿಲೀನ: ಎಟಿಎಂನಲ್ಲಿನ ವಿಥ್ ಡ್ರಾ ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಮೂರು ಬ್ಯಾಂಕಿನ ಎಟಿಎಂ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು.
ಕೋವಿಡ್-19 ಲಾಕ್ ಡೌನ್: ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್, ಫೋನ್ ತಯಾರಕರಿಂದ ಗ್ರಾಹಕರಿಗೆ ವಾರೆಂಟಿ ಅವಧಿ ವಿಸ್ತರಣೆ ಮಾಡಲಾಗಿದೆ.
4 ಸಾರ್ವಜನಿಕ ಬ್ಯಾಂಕುಗಳ ವಿಲೀನ, ಇಂದಿನಿಂದಲೆ ಜಾರಿಕರ್ನಾಟಕದ ಕರಾವಳಿ ಭಾಗದ ವಿಜಯಾ, ಕೆನರಾ, ಸಿಂಡಿಕೇಟ್, ಕಾರ್ಪೊರೇಶನ್ ಬ್ಯಾಂಕುಗಳು ಇಂದಿನಿಂದ ಬ್ಯಾಂಕುಗಳ ವಿಲೀನಕ್ಕೆ ಸೇರಿಕೊಂಡಿದೆ.
ಸೆನ್ಸೆಕ್ಸ್ 1203.18 ಅಂಕ, ನಿಫ್ಟಿ 343 ಅಂಕ ಪತನಏಷ್ಯಾ ಮಾರುಕಟ್ಟೆಗಳು ಕ್ಷೀಣಿಸಿದ್ದರಿಂದ ಹಾಗೂ ಪ್ರಮುಖ ವಲಯಗಳ ಷೇರುಗಳು ಭಾರೀ ಮಾರಾಟ ಒತ್ತಡಕ್ಕೆ ಸಿಲುಕಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ 1,203.18 ಅಂಕ ಇಳಿಕೆ ಕಂಡು 28,265.31 ಕ್ಕೆ ತಲುಪಿದೆ.
ಭಾರತದಲ್ಲೂ ಯೂರೋ 6 ಇಂಧನ; ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯಇಂದಿನಿಂದ ಭಾರತದಲ್ಲೂ ಯೂರೋ 6 ಮಾನದಂಡದ ಇಂಧನ ಮಾರಾಟ ಅಧಿಕೃತವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.
ಎಚ್ಯುಎಲ್ -ಜಿಎಸ್ಕೆ ವಿಲೀನ: ಹಿಂದೂಸ್ಥಾನ್ ಯುನಿಲೆವರ್ ಪಾಲಾದ ಹಾರ್ಲಿಕ್ಸ್, ಬೂಸ್ಟ್ಜನಪ್ರಿಯ ಹಾಲಿನ ಪೂರಕ ಬ್ರಾಂಡ್ಗಳಾದ ಹಾರ್ಲಿಕ್ಸ್, ಬೂಸ್ಟ್ ಅನ್ನು ಈಗ ಡವ್, ಪಿಯರ್ಸ್ ಮತ್ತು ಲಿಪ್ಟನ್ ಬ್ರಾಂಡ್ಗಳ ತಯಾರಕ ಸಂಸ್ಥೆ ಹಿಂದೂಸ್ಥಾನ್ ಯುನಿಲೆವರ್ ಲಿ. (ಎಚ್ಯುಎಲ್) ಖರೀದಿಸಿದೆ. ಗ್ಲಾಕ್ಸೊ ಸ್ಮಿತ್ಕ್ಲೈನ್ ಕನ್ಸ್ಯೂಮರ್ ಹೆಲ್ತ್ಕೇರ್ ಲಿಮಿಟೆಡ್ (ಜಿಎಸ್ಕೆ) ಒಡೆತನದ ಹಾರ್ಲಿಕ್ಸ್ ಹಾಗೂ ಬೂಸ್ಟ್ ಗಳನ್ನು ಎಚ್ಯುಎಲ್ 3,045 ಕೋಟಿ ರೂ.ಗೆ ಭಾ
ಕೋವಿಡ್-19ನಿಂದ ಆರ್ಥಿಕ ಕುಸಿತ: ರಫ್ತಿಗೆ ಸಂಬಂಧಿಸಿ ನಿಯಮ ವಿಸ್ತರಿಸಿದ ಆರ್ ಬಿಐಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಆಗಿರುವುದರಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಅದರಂತೆ ರಫ್ತು ವಸ್ತುಗಳ ಮೇಲಿನ ನೀತಿ, ನಿರ್ಬಂಧಗಳ ಅವಧಿಯನ್ನು ವಿಸ್ತರಿಸಲಾಗಿದೆ.
ಎಲ್ ಪಿಜಿ ದರ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಇಳಿಕೆ: 2 ತಿಂಗಳಲ್ಲಿ ಎರಡನೇ ಬಾರಿ ಕಡಿತ!ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಡುವೆ, ಎಲ್ ಪಿಜಿ ಸಿಲಿಂಡರ್ ಗಳ ದರ ಇಳಿಕೆಯಾಗಿದೆ.
ಜಿಯೋಫೋನ್ ಬಳಕೆದಾರರಿಗೆ ರಿಲಯನ್ಸ್ ಜಿಯೋ ಬಂಪರ್ ಆಫರ್!ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋಫೋನ್ ಬಳಕೆದಾರರಿಗೆ ಹೊಸ ಪ್ರಯೋಜನಗಳನ್ನು ಘೋಷಿಸಿದ್ದು, ಉಚಿತವಾಗಿ 100 ನಿಮಿಷಗಳ ಕರೆಗಳು ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಬಿಎಸ್ಎನ್ಎಲ್ನಿಂದ ವಿಶೇಷ ಕೊಡುಗೆ, ಗ್ರಾಹಕರಿಗೆ ಬಂಪರ್!ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ, ಲಾಕ್ಡೌನ್ ಆದ ಮಾರ್ಚ್ 22 ರಿಂದ ಏಪ್ರಿಲ್ 20ರವರೆಗೆ ವ್ಯಾಲಿಡಿಟಿ ಅವಧಿ ಮೀರಿದ ಮತ್ತು ವ್ಯಾಲಿಡಿಟಿ ವಿಸ್ತರಣೆ ರೀಚಾರ್ಜ್ ಮಾಡಲು ಸಾಧ್ಯವಾಗದ ಎಲ್ಲಾ ಮೊಬೈಲ್ ಚಂದಾದಾರರಿಗೆ ಉಚಿತವಾಗಿ ವ್ಯಾಲಿಡಿಟಿ ಅವಧಿಯನ್ನು ಸೋಮವಾರ ವಿಸ್ತರಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ