ವಾಣಿಜ್ಯ

ಡಬ್ಲ್ಯುಎಚ್‌ಒ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್ 'ನ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5 ಡಿ

ರೋಟಾವೈರಸ್ ಅತಿಸಾರ ಬೇಧಿಯನ್ನು ತಡೆಗಟ್ಟಲು ತಾನು ತಯಾರಿಸಿರುವ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5ಡಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಅರ್ಹತೆಯವನ್ನು ಪಡೆದಿದೆ ಎಂದು  ಭಾರತ್ ಬಯೋಟೆಕ್ ಕಂಪನಿ ಸೋಮವಾರ ಪ್ರಕಟಿಸಿದೆ.

ಡಬ್ಲ್ಯುಎಚ್‌ಒ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್ 'ನ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5 ಡಿ
ತೈಲೋತ್ಪನ್ನಗಳ ಬೆಲೆ ಹೆಚ್ಚಳದ ಕಾರಣ ದಿನಸಿ, ಆರೋಗ್ಯದ ಮೇಲೆ ಖರ್ಚು ಕಡಿಮೆ ಮಾಡಿದ ಜನತೆ: ಎಸ್ ಬಿಐ ಆರ್ಥಿಕ ತಜ್ಞರು!

ತೈಲೋತ್ಪನ್ನಗಳ ಬೆಲೆ ಹೆಚ್ಚಳದ ಕಾರಣ ದಿನಸಿ, ಆರೋಗ್ಯದ ಮೇಲೆ ಖರ್ಚು ಕಡಿಮೆ ಮಾಡಿದ ಜನತೆ: ಎಸ್ ಬಿಐ ಆರ್ಥಿಕ ತಜ್ಞರು!

ಕೋವಿಡ್ ಸಂಕಷ್ಟದ ನಡುವೆಯೇ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ ಜನತೆಯ ಆರ್ಥಿಕ ಮುಗ್ಗಟ್ಟು ಹೆಚ್ಚಳವಾಗಿದ್ದು, ಜನರು ಆರೋಗ್ಯ ಮತ್ತು ದಿನಸಿಯಂತಹ ಅಗತ್ಯ ವಸ್ತುಗಳ ಮೇಲಿನ ಖರ್ಚನ್ನು ಕಡಿಮೆ ಮಾಡಿದ್ದಾರೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.