ವಾಣಿಜ್ಯ

ವೆಬ್‌ಸೈಟ್‌ಗಳಲ್ಲಿ ಫೋಟೋ ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯ: ಇನ್ಸ್ಟಾಗ್ರಾಮ್

ಇತರ ವೆಬ್ ಸೈಟ್ ಗಳಲ್ಲಿ ಫೋಟೋಗಳನ್ನು ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯವಾಗಿರುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ.

ವೆಬ್‌ಸೈಟ್‌ಗಳಲ್ಲಿ ಫೋಟೋ ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯ: ಇನ್ಸ್ಟಾಗ್ರಾಮ್
ಕೊರೋನಾ ಸಂಕಷ್ಟದ ನಡುವೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ನಲ್ಲಿ 92,202 ಕೋಟಿ ರೂ. ಹೂಡಿಕೆ

ಕೊರೋನಾ ಸಂಕಷ್ಟದ ನಡುವೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ನಲ್ಲಿ 92,202 ಕೋಟಿ ರೂ. ಹೂಡಿಕೆ

ಕಳೆದ ತಿಂಗಳು ಸಿಲ್ವರ್ ಲೇಕ್ ಘೋಷಿಸಿದ್ದ 5,655.75 ಕೋಟಿ ರೂ.ಗಳ ಹೂಡಿಕೆಗೆ ಹೆಚ್ಚುವರಿಯಾಗಿ, ಸಿಲ್ವರ್ ಲೇಕ್‌ ಹಾಗೂ ಸಹ-ಹೂಡಿಕೆದಾರರು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 4,546.80 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆ ಮಾಡಲಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾ

ತೀವ್ರ ಆರ್ಥಿಕ ಸಂಕಷ್ಟ: ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್ ಕಂಪನಿ

ತೀವ್ರ ಆರ್ಥಿಕ ಸಂಕಷ್ಟ: ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್ ಕಂಪನಿ

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ನೊಬೆಲ್ ವಸ್ತುಸಂಗ್ರಹಾಲಯದ ಗೋಡೆಗಳನ್ನು ಅಲಂಕರಿಸುವ ನೂರಾರು ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಬೈಸಿಕಲ್ ಸಹ ಒಂದು. "ಅದು ಸಾಮಾನ್ಯ ಬೈಸಿಕಲ್ ಅಲ್ಲ" ಎಂದು ಮ್ಯೂಸಿಯಂನ ಕ್ಯುರೇಟರ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತೀಯ ಮೂಲದ ಪತ್ರಕರ್ತರಿಗೆ ತಿಳಿಸಿದ್ದರು.

ಫುಡ್‌ ರಿಟೇಲ್‌ ಕ್ಷೇತ್ರ ಪ್ರವೇಶಿಸುವ ಫ್ಲಿಪ್‌ಕಾರ್ಟ್ ಪ್ರಸ್ತಾವನೆ ತಿರಸ್ಕರಿಸಿದ ಭಾರತ

ಫುಡ್‌ ರಿಟೇಲ್‌ ಕ್ಷೇತ್ರ ಪ್ರವೇಶಿಸುವ ಫ್ಲಿಪ್‌ಕಾರ್ಟ್ ಪ್ರಸ್ತಾವನೆ ತಿರಸ್ಕರಿಸಿದ ಭಾರತ

ವಾಲ್‌ ಮಾರ್ಟ್‌ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್‌ಲೈನ್‌ ರಿಟೇಲರ್‌ ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಆಹಾರ ವಸ್ತುಗಳನ್ನು ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (ಡಿಪಿಐಐಟಿ) ತಿರಸ್ಕರಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.