ಸತತ ಮೂರನೇ ತಿಂಗಳು ವಾಹನಗಳ ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಜುಕಿಭಾರತ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ...
ಜೆಟ್ ಏರ್ ವೇಸ್ ಮುಂಬೈ ಕಚೇರಿ ಮಾರಾಟಕ್ಕಿಟ್ಟ ಎಚ್ ಡಿಎಫ್ ಸಿ ಬ್ಯಾಂಕ್ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ನ ಮುಂಬೈ ಕಚೇರಿಯನ್ನು ಸಾಲ ನೀಡಿದ ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕಿಟ್ಟಿದೆ.
ಮುಖ್ಯಸ್ಥರ ಪೂರ್ವಾನುಮತಿ ಪಡೆಯದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಕ್ರಮ: ಸಿಬ್ಬಂದಿಗೆ ಏರ್ ಇಂಡಿಯಾ ಎಚ್ಚರಿಕೆ!ವಿಮಾನಯಾನ ಮುಖ್ಯಸ್ಥರ ಪೂರ್ವ ಲಿಖಿತ ಬರವಣಿಗೆಯ ದೃಢೀಕರಣವಿಲ್ಲದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ...
ಮುಂಬೈಯ ಆರ್ ಕೆ ಸ್ಟುಡಿಯೊ ಇನ್ನು ನೆನಪು ಮಾತ್ರ; ತಲೆಯೆತ್ತಲಿವೆ ಐಷಾರಾಮಿ ಫ್ಲ್ಯಾಟ್ ಗಳು!ವಾಣಿಜ್ಯ ನಗರಿ ಮುಂಬೈಯ ಕೇಂದ್ರ ಭಾಗದ ಚೆಂಬೂರಿನಲ್ಲಿರುವ ಬಾಲಿವುಡ್ ಚಿತ್ರರಂಗದ ಬಹಳ ಹಳೆಯ...
ಸತತ 3ನೇ ದಿನ ಕುಸಿದ ಸೆನ್ಸೆಕ್ಸ್, 38,963.26ಕ್ಕೆ ವಹಿವಾಟು ಅಂತ್ಯಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ವಹಿವಾಟು.....
ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ) 14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.
ಎಲ್ ಪಿಜಿ ದರ ಹೆಚ್ಚಳ: ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 6 ರು. ಏರಿಕೆದೇಶಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಅಡುಗೆ ಅನಿಲದ ದರವನ್ನು ಹೆಚ್ಚಳ ಮಾಡಲಾಗಿದೆ.
ಭಾರತದ ಮೂಲಭೂತ ಕೈಗಾರಿಕೆ ಉತ್ಪಾದನೆ ಶೇ.4.7ರಷ್ಟು ಏರಿಕೆಸಿಮೆಂಟ್ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಧೋನಿ ಪಾವತಿ ದಾಖಲೆ ನೀಡುವಂತೆ ಅಮ್ರಪಾಲಿ ಸಮೂಹಕ್ಕೆ ಸುಪ್ರೀಂ ಕೋರ್ಟ್ ಸೂಚನೆಧೋನಿ ಜೊತೆಗಿನ ಪೂರ್ಣ ವಹಿವಾಟು ದಾಖಲೆಯನ್ನು ನಾಳೆಯೊಳಗೆ ನ್ಯಾಯಾಲಯಕ್ಕೆ ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಅಮ್ರಪಾಲಿ ಸಮೂಹ ಸಂಸ್ಥೆಗೆ ಆದೇಶಿಸಿದೆ.
ಸಾಲ ವಾಪಸ್ ಕೊಡ್ತೀನಿ ಅಂದ್ರೂ ಬ್ಯಾಂಕ್ ಗಳು ಒಪ್ಪುತ್ತಿಲ್ಲ: ವಿಜಯ್ ಮಲ್ಯಜೆಟ್ ಏರ್ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, "ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ...
ಹೊಸ ವಿನ್ಯಾಸದ 20 ರು. ಮುಖಬೆಲೆಯ ನೋಟು ಬಿಡುಗಡೆಗೆ ಆರ್ ಬಿಐ ಸಿದ್ದತೆತಾನು ಸಧ್ಯದಲ್ಲಿಯೇ ಮಹಾತ್ಮಾ ಗಾಂಧಿ ಸರಣಿಯ 20 ರೂ. ಮುಖಬೆಲೆಯ ಹೊಸ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಘೋಷಿಸಿದೆ.
1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ ಮೈಕ್ರೋಸಾಫ್ಟ್!: ಲಾಭ ಗಳಿಸಲು ನಾದೆಳ್ಲ ಮಂತ್ರ 'ಕ್ಲೌಡ್ ಫಸ್ಟ್, ಮೊಬೈಲ್ ಫಸ್ಟ್'!ನಷ್ಟದಲ್ಲಿದ್ದ ಮೈಕ್ರೋಸಾಫ್ಟ್ ಸಂಸ್ಥೆ ಚೇತರಿಕೆ ಕಂಡು ಈಗ 1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ್ದು, ವಾಲ್ ಸ್ಟ್ರೀಟ್ ತನ್ನ ವಿಶ್ಲೇಷಣೆಯಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ.
ಮೇಕ್ ಇನ್ ಇಂಡಿಯಾಗೆ ಭರ್ಜರಿ ಬೇಡಿಕೆ: ಅಮೆರಿಕದ 200 ಸಂಸ್ಥೆಗಳು ಚೀನಾದಿಂದ ಭಾರತಕ್ಕೆ ಸ್ಥಳಾಂತರ!?ಅಮೆರಿಕದ 200 ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿವೆ.
ಸೈಬರ್ ಅಟ್ಯಾಕ್ ಆತಂಕ: ಚೀನೀ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಔಟ್!ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ಉಲ್ಲಂಘನೆ ಸಾಧ್ಯತೆ ಹಿನ್ನೆಲೆಯಲ್ಲಿ ಚೀನಿ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ.
ಮುಳುಗುತ್ತಿರುವ ಜೆಟ್ ಎರ್ವೇಸ್ ಉಳಿಸಲು ಗಲ್ಫ್ ಮೂಲದ ಎನ್ನಾರೈಗಳ ಪ್ರಯತ್ನಜೆಟ್ ಏರ್ವೇಸ್ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಜೆಟ್ ಸಂಸ್ಥೆಯ ಷೇರುಗಳನ್ನು ತಮ್ಮ ಸಂಸ್ಥೆಗೆ ಮಾರಾಟ ಮಾಡಿದ್ದಾದರೆ ಕೇವಲ ಹತ್ತು ದಿನಗಳಲ್ಲಿ ಜೆಟ್ ಏರ್ವೇಸ್ ಸಂಸ್ಥೆಯನ್ನು ಮೊದಲ....
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್