ಎಸ್ಬಿಐ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮಂಗಳವಾರ ಎಂಸಿಎಲ್ಆರ್ ದರವನ್ನು ಶೇ.0.50ರಷ್ಟು ಕಡಿಮೆ ಮಾಡಿರುವುದಾಗಿ ಘೋಷಿಸಿದ್ದು...
2019-20 ರಲ್ಲಿ ಭಾರತದ ಜಿಡಿಪಿ ಶೇ.7.5 ಕ್ಕೆ ಜಿಗಿತ: ವಿಶ್ವಬ್ಯಾಂಕ್ ವಿಶ್ವಾಸಭಾರತದ ಜಿಡಿಪಿ 2019-20 ನೇ ಸಾಲಿನಲ್ಲಿ ಶೇ.7.5 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಬಿಎಸ್ಎನ್ಎಲ್ ನ ಈ ವರ್ಷದ ನಷ್ಟ 12 ಸಾವಿರ ಕೋಟಿ!?ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ ದಾಟಿದೆ.
ಜೆಟ್ ಏರ್ ವೇಸ್ ಗೆ ತೈಲ ಪೂರೈಕೆ ನಿಲ್ಲಿಸಿದ ಇಂಡಿಯನ್ ಆಯಿಲ್ಜೆಟ್ ಏರ್ ವೇಸ್ ಗೆ ತೈಲ ಪೂರೈಕೆ ನಿಲ್ಲಿಸಿದ ಇಂಡಿಯನ್ ಆಯಿಲ್
ಆರ್ ಬಿಐಯಿಂದ ರೆಪೊ ದರ ಶೇ.0.25ರಷ್ಟು ಕಡಿತ; ಗೃಹ, ವಾಹನ ಸಾಲ ಬಡ್ಡಿ ಅಗ್ಗ?ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ತನ್ನ ಆರ್ಥಿಕ ನೀತಿಯನ್ನು ಪ್ರಕಟಿಸಿದ್ದು ರೆಪೊ ...
ಜೆಟ್ ಏರ್ವೇಸ್ ಅಂತಾರಾಷ್ಟ್ರೀಯ ಹಾರಾಟ ಅರ್ಹತೆ ಕುರಿತು ಸರ್ಕಾರ ಪರಿಶೀಲನೆಅಂತಾರಾಷ್ಟ್ರೀಯ ಹಾರಾಟಕ್ಕೆ ಜೆಟ್ ಏರ್ವೇಸ್ ಸಮಕಾಲೀನ ಅರ್ಹತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ...
ಬೆಂಗಳೂರಿನಲ್ಲಿ ಐಫೋನ್ 7 ಉತ್ಪಾದನಾ ಘಟಕ ಶೀಘ್ರ ಪ್ರಾರಂಭ: ಆಪಲ್ ಘೋಷಣೆಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸೇರಿದಂತೆ ಭಾರತದಲ್ಲಿ ಕೈಗಾರಿಕೋತ್ಪಾದನೆ ಯೋಜನೆಗೆ ಉತ್ತೇಜನ ನೀಡುವ ಹಿನ್ನೆಲೆ ಆಪಲ್ ಕಂಪನಿ ಬೆಂಗಳೂರಿನಲ್ಲಿನ ತನ್ನ ಪೂರೈಕೆದಾರ ವಿಸ್ಟ್ರಾನ್ಸ್....
ದಿವಾಳಿತನದ ಪ್ರಕ್ರಿಯೆಗಳ ಕುರಿತು ಆರ್ ಬಿಐ ಆದೇಶ ಅದರ ಅಧಿಕಾರ ವ್ಯಾಪ್ತಿಗೆ ಮೀರಿದ್ದು: ಸುಪ್ರೀಂ ಕೋರ್ಟ್ದಿನಕ್ಕೆ 2 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ದಿವಾಳಿತನದ ಪ್ರಕ್ರಿಯೆಗಳ ಆದೇಶ ಹೊರಡಿಸಬೇಕೆಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸುತ್ತೋಲೆ...
ದಾವೂದ್ ಸೋದರಿಯ ಮುಂಬೈ ಫ್ಲ್ಯಾಟ್ 1.80 ಕೋಟಿಗೆ ಮಾರಾಟಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊದರಿ ಹಸೀನಾ ಪಾರ್ಕರ್ ಗೆ ಸೇರಿದ್ದ ಮುಂಬೈನ ನಾಗ್ಪಾಡಾದಲ್ಲಿನ ಫ್ಲ್ಯಾಟ್ 1.80 ಕೋಟಿ ರು. ಗೆ ಮಾರಾಟವಾಗಿದೆ.
ಬರೋಡಾ ಬ್ಯಾಂಕ್ ನೊಂದಿಗೆ ವಿಜಯ, ದೇನಾ ಬ್ಯಾಂಕ್ ಗಳ ವಿಲೀನ: ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಇಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನೊಂದಿಗೆ ವಿಲೀನಗೊಳ್ಳುವ ಮೂಲಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ...
ಏ.1 ರಿಂದ ಕೆಲಸಕ್ಕೆ ಬಾರದಿರಲು 1 ಸಾವಿರ ಜೆಟ್ ಪೈಲಟ್ ಗಳ ನಿರ್ಧಾರಬಾಕಿ ಇರುವ ವೇತನ ಪಾವತಿಸದ ಹಿನ್ನೆಲೆಯಲ್ಲಿ ಜೆಟ್ ಏರ್ ವೇಸ್ ಕಂಪನಿಯ ಸುಮಾರು 1 ಸಾವಿರ ಪೈಲಟ್ ಗಳು ಏಪ್ರಿಲ್ 1 ರಿಂದ ಕೆಲಸಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.
ವಿಜಯ್ ಮಲ್ಯಯು ಬಿಎಚ್ಎಲ್ ಷೇರುಗಳ ಮಾರಾಟದಿಂದ 1,008 ಕೋಟಿ ರೂ ಸಂಗ್ರಹ: ಇಡಿಸಾಲ ಹಿಂಪಡೆತ ಆಯೋಗ (ಡೆಟ್ ರಿಕವರಿ ಟ್ರಿಬ್ಯೂನಲ್ ) ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ (ಯುಬಿಎಚ್ಎಲ್) ಲಿಮಿಟೆಡ್ ಷೇರುಗಳ.....
ನೀರವ್ ಮೋದಿ ಕಲಾಕೃತಿಗಳ ಹರಾಜಿನಿಂದ 59.37 ಕೋಟಿ ರೂ. ಸಂಗ್ರಹಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರು. ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳ ಸಂಗ್ರಹವನ್ನು....
ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್, ಪತ್ನಿ ಅನಿತಾ ರಾಜೀನಾಮೆತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆ ಸ್ಥಾಪಕ ಹಾಗೂ ಅಧ್ಯಕ್ಷ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು....
ಜನವರಿಯಲ್ಲಿ ರಿಲಯನ್ಸ್ ಜಿಯೊಗೆ 93 ಲಕ್ಷಕ್ಕೂ ಅಧಿಕ ಹೊಸ ಗ್ರಾಹಕರು!ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಉಳಿದ ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್