LPG 'ಗ್ಯಾಸ್ ಸಿಲಿಂಡರ್ ಬುಕ್ಕಿಂಗ್' ನಿಯಮಗಳಲ್ಲಿ ಬದಲಾವಣೆ!ಈ ಹಿಂದೆ 55 ದಿನಗಳಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ಜನರು ಈಗ 15 ದಿನಗಳಲ್ಲಿ ಸಿಲಿಂಡರ್ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. LPG ಉತ್ಪಾದನೆ ಹೆಚ್ಚಿಸಲು ಸರ್ಕಾರವು ಸಂಸ್ಕರಣಾಗಾರಗಳಿಗೆ ಆದೇಶಿಸಿದೆ.
Financial Literacy: ಹಣಕಾಸು ನಿರ್ವಹಣೆ ಬಗ್ಗೆ ಮಹಿಳೆಯರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳು...ಮಹಿಳೆಯರು ಕೆಲವು ವಿಶೇಷ ಸವಾಲುಗಳನ್ನು ಎದುರಿಸುತ್ತಾರೆ. ಲಿಂಗ ವೇತನ ಅಂತರದ ಕಾರಣದಿಂದ ಮಹಿಳೆಯರು ಪುರುಷರಿಗಿಂತ ಕಡಿಮೆ ಆದಾಯ ಗಳಿಸುತ್ತಾರೆ.
ಇರಾನ್ ಯುದ್ಧ: ಷೇರುಮಾರುಕಟ್ಟೆ ಮಹಾಕುಸಿತ, 30 ಲಕ್ಷ ಕೋಟಿ ರೂ ನಷ್ಟ; ಇಂದು ಒಂದೇ ದಿನ 12 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು!ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇರಾನ್ ಮತ್ತು ಅಮೆರಿಕ ನಡುವಿನ ಹಗೆತನವು ಭಾರತೀಯ ಷೇರುಗಳಲ್ಲಿ ತೀವ್ರ ಮಾರಾಟಕ್ಕೆ ಕಾರಣವಾಗಿದೆ.
West Asia conflict: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 2,300 ಅಂಕ ಕುಸಿತ; 100 ಡಾಲರ್ ದಾಟಿದ ಕಚ್ಚಾತೈಲ ಬೆಲೆಇದರ ನಡುವೆ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಇಂದು ತೀವ್ರ ಏರಿಕೆ ಕಂಡು, ಪ್ರತಿ ಬ್ಯಾರೆಲ್ಗೆ 116.5 ಡಾಲರ್ ಗಿಂತ ಹೆಚ್ಚು ಮಟ್ಟಕ್ಕೇರಿವೆ.
LPG Price Hike: ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ 60 ರೂ ಏರಿಕೆಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಇಂದು ಮಾರ್ಚ್ 7, ಶನಿವಾರದಿಂದ ಹೆಚ್ಚಿಸಲಾಗಿದೆ.
ಭಾರತದ ವಿದೇಶೀ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ $728.49 ಬಿಲಿಯನ್ಗೆ ಏರಿಕೆವಾರದಲ್ಲಿ ಚಿನ್ನದ ಮೀಸಲು ಮೌಲ್ಯವು $4.141 ಬಿಲಿಯನ್ ಏರಿಕೆಯಾಗಿ $131.630 ಬಿಲಿಯನ್ಗೆ ತಲುಪಿದೆ ಎಂದು ಆರ್ಬಿಐ ತಿಳಿಸಿದೆ.
Iran war: ATGL CNG, ದೇಶೀಯ PNG ಬೆಲೆಗಳ ಬಗ್ಗೆ ಮಹತ್ವದ ಅಪ್ಡೇಟ್; ಕೈಗಾರಿಕಾ ಪೂರೈಕೆಗೆ ನಿರ್ಬಂಧಗ್ರಾಹಕರಿಗೆ ಶೇಕಡಾ 40 ಮಿತಿಯವರೆಗೆ ಬಳಕೆಗಾಗಿ ಅವರ ಒಪ್ಪಂದದ ದರಗಳಲ್ಲಿ ಬಿಲ್ ಮಾಡುವುದನ್ನು ಮುಂದುವರಿಸಲಾಗುತ್ತದೆ, ಅಗತ್ಯವಿದ್ದರೆ ಪರ್ಯಾಯ ಇಂಧನ ಮೂಲಗಳಿಗೆ ಬದಲಾಯಿಸಲು ಅವರಿಗೆ ಅವಕಾಶ ನೀಡುತ್ತದೆ.
ಹಾರ್ಮುಜ್ ಜಲಸಂಧಿ ಬಂದ್: ತೈಲ, LPG ಪೂರೈಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್..; ಇಲ್ಲಿದೆ ವಿವರಕಳೆದ ಕೆಲವು ವರ್ಷಗಳಿಂದ ಭಾರತ ತನ್ನ ಕಚ್ಚಾ ತೈಲ ಆಮದು ಬುಟ್ಟಿಯನ್ನು ಗಮನಾರ್ಹವಾಗಿ ವೈವಿಧ್ಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Iran Israel war: ತೈಲ ಸರಬರಾಜಲ್ಲಿ ಭಾರಿ ವ್ಯತ್ಯಯ; ಭಾರತಕ್ಕೆ ಕಾದಿದೆಯಾ ಆಪತ್ತು? ದೇಶದ ಬಳಿ ಇರುವ ಕಚ್ಚಾ ತೈಲ ಸ್ಟಾಕ್ ಎಷ್ಟು?ತೈಲ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿದ್ದು, ದೇಶದ ಬಳಿ ಇರುವ ಕಚ್ಚಾ ತೈಲ ಸ್ಟಾಕ್ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ಹಂಚಿಕೊಂಡಿವೆ.
AI ವಿಚಾರ, ಸ್ಥಿರತೆಯನ್ನು ನೀಡುತ್ತದೆ: ಇವೆರಡೂ ವ್ಯವಹಾರ ಉಳಿಸುತ್ತದೆ!ಸ್ಥಿರ ವ್ಯವಹಾರ ಪದ್ಧತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಭವಿಷ್ಯದ ದೃಢ ಸಂಸ್ಥೆಗಳು ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೇಗೆ ರೂಪಿಸಬಹುದು ಎಂಬುದನ್ನು ಅನ್ವೇಷಿಸಲು ಈ ಸಮ್ಮೇಳನ ಒಂದು ಚುರುಕಿನ ವೇದಿಕೆಯಾಯಿತು.
ಮಧ್ಯಪ್ರಾಚ್ಯ ಉದ್ವಿಗ್ನ: ಗಗನಕ್ಕೇರಿದ ಕಚ್ಚಾ ತೈಲ ಬೆಲೆ; ಪ್ರತಿ ಬ್ಯಾರೆಲ್ಗೆ ದಾಖಲೆಯ 6,596 ರೂ ಗೆ ಹೆಚ್ಚಳ!ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ, ಏಪ್ರಿಲ್ ವಿತರಣೆಗೆ ಕಚ್ಚಾ ತೈಲ ಬೆಲೆ 10,530 ಲಾಟ್ಗಳಲ್ಲಿ ಪ್ರತಿ ಬ್ಯಾರೆಲ್ಗೆ 504 ರೂ. ಅಥವಾ ಶೇ. 8.27 ರಷ್ಟು ಹೆಚ್ಚಾಗಿ 6,596 ರೂ.ಗೆ ವಹಿವಾಟು ನಡೆಸಿತು.
ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; 2 ಲಕ್ಷ ರೂ ಆಗುತ್ತಾ 10 ಗ್ರಾಂ ಚಿನ್ನದ ರೇಟ್?ಫೆಬ್ರವರಿ ಆರಂಭದಲ್ಲಿ ಸ್ವಲ್ಪ ಕುಸಿದಿದ್ದ ಚಿನ್ನದ ಬೆಲೆಗಳು, ಇರಾನ್-ಯುಎಸ್ ಯುದ್ಧದಿಂದಾಗಿ ಮತ್ತೆ ಏರಿಕೆಯಾಗಲು ಪ್ರಾರಂಭಿಸಿವೆ. ಈ ಆವೇಗ ಮುಂದುವರೆದಿದೆ. ಮದುವೆಗಳ ಸೀಸನ್ ಆಗಿರೋದ್ರಿಂದ, ಹೆಚ್ಚಿನ ಜನರು ಚಿನ್ನವನ್ನ ಖರೀದಿಸಲು ಒಲವು ತೋರುತ್ತಾರೆ.
ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಗ್ಯಾಸ್ ಸಿಲಿಂಡರ್ ದರ ಇಳಿಕೆ!ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.
ಭಾರತದ ಆರ್ಥಿಕತೆ ಸದೃಢ: 2025-26 ರ 4ನೇ ತ್ರೈಮಾಸಿಕದಲ್ಲಿ ಅಂದಾಜು ಮೀರಿ ಜಿಡಿಪಿ ದಾಖಲೆಯ ಬೆಳವಣಿಗೆ!2025-26 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.8 ರಷ್ಟು ಬೆಳವಣಿಗೆ ಸಾಧಿಸಿದೆ.
Mutual Fund ಗಳಲ್ಲಿ ಚಿನ್ನ, ಬೆಳ್ಳಿ ಮೌಲ್ಯಮಾಪನ ಪದ್ಧತಿಯಲ್ಲಿ ಭಾರಿ ಬದಲಾವಣೆ; ಇದರಿಂದಾಗುವ ಲಾಭವೇನು?ಈ ವರೆಗೂ ಅನುಸರಿಸಲಾಗುತ್ತಿದ್ದ ಅಂತರರಾಷ್ಟ್ರೀಯ ಮಾನದಂಡಗಳ ಪದ್ಧತಿ ಇನ್ನು ಮುಂದೆ ಬದಲಾವಣೆಯಾಗಲಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!