ಸರಬ್ಜಿತ್ ಸಿನಿಮಾದಲ್ಲಿ ಐಶ್ವರ್ಯಾ ರೈ

ಬಾಲಿವುಡ್ಗೆ ಬಯೋಪಿಕ್‍ನ ರುಚಿ ಹಿಡಿದು ಬಹಳ ಕಾಲ ಆಯ್ತು. `ಮೇರಿಕೋಂ' ಸಿನಿಮಾ ಕೊಟ್ಟ ನಿರ್ದೇಶಕ ಒಮುಂಗ್ ಕುಮಾರ್ ಈಗ ಸರಬ್ಜಿತ್ ಸಿಂಗ್...
ಐಶ್ವರ್ಯಾ ರೈ
ಐಶ್ವರ್ಯಾ ರೈ

ಬಾಲಿವುಡ್ಗೆ ಬಯೋಪಿಕ್‍ನ ರುಚಿ ಹಿಡಿದು ಬಹಳ ಕಾಲ ಆಯ್ತು. `ಮೇರಿಕೋಂ' ಸಿನಿಮಾ ಕೊಟ್ಟ ನಿರ್ದೇಶಕ ಒಮುಂಗ್ ಕುಮಾರ್ ಈಗ ಸರಬ್ಜಿತ್ ಸಿಂಗ್ ಬದುಕಿನ ಮೇಲೆ ಚಿತ್ರ ಮಾಡ್ತಿದ್ದಾರೆ.

ಈ ಸಿನಿಮಾದ ಹೈಲೈಟ್ ಅಂದ್ರೆ ಐಶ್ವರ್ಯಾ ರೈ. ಒಮುಂಗ್ ಬಹಳ ದಿನದಿಂದ ಐಶ್ವರ್ಯಾಳನ್ನು ಈ ಸಿನಿಮಾಕ್ಕೆ ಒಪ್ಪಿಸಲು ಟ್ರೈ ಮಾಡಿದ್ದರಂತೆ. ಕೊನೆಗೂ ಯಾರ್ಯಾರದ್ದೋ ಪ್ರಭಾವ ಬೀರಿ, ಐಶ್ವರ್ಯಾ ಈ ಸಿನಿಮಾಕ್ಕೆ ಒಪ್ಪಿಗೆ ಕೊಟ್ಟಿದ್ದಾಳೆ. ಆದ್ರೆ, ಒಂದು ಕಂಡೀಶನ್ ಹಾಕಿದ್ದಾಳೆ.

ಪಾತ್ರ ಏನೇ ಇದ್ದರೂ 15 ನಿಮಿಷ ಅಷ್ಟೇ ಇರಬೇಕು ಎಂದಿದ್ದಾಳೆ. ಎಲ್ಲ ಕಂಡೀಶನ್‍ಗೆ ಒಪ್ಪಿದ ಒಮುಂಗ್, ಶಿಘ್ರವೇ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.ಸರಬ್ಜಿತ್ ಸಿಂಗ್ 2013ರಲ್ಲಿ ಪಾಕ್ ಜೈಲಿನಲ್ಲಿ ಸಹ ಖೈದಿಗಳಿಂದ ಹತನಾದ ವ್ಯಕ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com