ಫೇಸ್ಬುಕ್ಕಿನಲ್ಲಿ ಬಿಗ್-ಬಿ ಅಭಿಮಾನಿಗಳು ೨ ಕೋಟಿಗೂ ಹೆಚ್ಚು

ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಅಭಿಮಾನಿಗಳ ಸಂಖ್ಯೆ ೨೧ ದಶಲಕ್ಷ ಮೀರಿದ್ದು ಮುಂದಿನ ಗುರಿ ೩೦ ದಶಲಕ್ಷ
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್

ಮುಂಬೈ: ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಅಭಿಮಾನಿಗಳ ಸಂಖ್ಯೆ ೨೧ ದಶಲಕ್ಷ ಮೀರಿದ್ದು ಮುಂದಿನ ಗುರಿ ೩೦ ದಶಲಕ್ಷ ಅಭಿಮಾನಿಗಳನ್ನು ಹೊಂದುವುದು ಎಂದು ಮೆಗಾಸ್ಟಾರ್ ಹೇಳಿದ್ದಾರೆ.

೧೫ ದಶಲಕ್ಷ ಅನುಯಾಯಿಗಲಿರುವ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ೭೨ ವರ್ಷದ ನಟ ಅಮಿತಾಬ್ ಬಚ್ಚನ್ ಈ ವಿಷಯ ತಿಳಿಸಿದ್ದಾರೆ.

"ಟಿ-೧೯೦೦ ಫೇಸ್ಬುಕ್ ೨೧ ಮಿಲಿಯನ್. ಎಲ್ಲರಿಗು ಧನ್ಯವಾದಗಳು.. ಮುಂದಿನ ಗುರಿ ೩೦ ದಶಲಕ್ಷ ಮತ್ತು ಹೆಚ್ಚು...!!! ಯಾ.......!ಬಾಡೂಂಬಾ!" ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com