ಅಮಿತಾಬ್ ಬಚ್ಚನ್

KBCಯಲ್ಲಿ ಶಿಮ್ಲಾದ NGO ಕಾರ್ಯಕ್ಕೆ ಶ್ಲಾಘನೆ: ಇದೀಗ ಎನ್‌ಜಿಒಗೆ ₹21 ಲಕ್ಷ ದೇಣಿ ಕೊಟ್ಟ ಅಮಿತಾಬ್ ಬಚ್ಚನ್!
ಬಾಲಿವುಡ್

KBCಯಲ್ಲಿ ಶಿಮ್ಲಾದ NGO ಕಾರ್ಯಕ್ಕೆ ಶ್ಲಾಘನೆ: ಇದೀಗ ಎನ್‌ಜಿಒಗೆ ₹21 ಲಕ್ಷ ದೇಣಿ ಕೊಟ್ಟ ಅಮಿತಾಬ್ ಬಚ್ಚನ್!

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಶಿಮ್ಲಾ ಮೂಲದ ಎನ್‌ಜಿಒ 'ಆಲ್ಮೈಟಿ ಬ್ಲೆಸಿಂಗ್ಸ್' ಗೆ ₹21 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸಂಸ್ಥೆಯ ಮಾನವೀಯ ಕಾರ್ಯದಿಂದ ಪ್ರಭಾವಿತರಾಗಿರುವ ಬಿಗ್ ಬಿ ಸಂಸ್ಥೆಗೆ ಮೆಚ್ಚುಗೆಯ ಪತ್ರವನ್ನೂ ಕಳುಹಿಸಿದ್ದಾರೆ.

'ಬದುಕುಳಿದೆ': ಬಂಗಲೆ ಮೇಲೆ ಗುಂಡಿನ ದಾಳಿಗೆ ಸಂಚು ರೂಪಿಸಿದ್ದ ಬೆನ್ನಲ್ಲೇ ರಸಹ್ಯ ಪೋಸ್ಟ್ ಹಂಚಿಕೊಂಡ ಅಮಿತಾಬ್ ಬಚ್ಚನ್!
ಬಾಲಿವುಡ್

'ಬದುಕುಳಿದೆ': ಬಂಗಲೆ ಮೇಲೆ ಗುಂಡಿನ ದಾಳಿಗೆ ಸಂಚು ರೂಪಿಸಿದ್ದ ಬೆನ್ನಲ್ಲೇ ರಸಹ್ಯ ಪೋಸ್ಟ್ ಹಂಚಿಕೊಂಡ ಅಮಿತಾಬ್ ಬಚ್ಚನ್!

1984ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದಂತೆ ಅಮಿತಾಬ್ ಬಚ್ಚನ್ ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ಕಾರಣದಿಂದಾಗಿ, ಈ ಇಬ್ಬರು ಅವರ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಜಲ್ಸಾ' ಬಂಗಲೆ ಅಮಿತಾಬ್ ಬಚ್ಚನ್ ಅವರದ್ದಲ್ವಾ? ಬಿಗ್ ಬಿ ಕುಟುಂಬದಲ್ಲಿ ಆಸ್ತಿ ಕಲಹ?
ಬಾಲಿವುಡ್

'ಜಲ್ಸಾ' ಬಂಗಲೆ ಅಮಿತಾಬ್ ಬಚ್ಚನ್ ಅವರದ್ದಲ್ವಾ? ಬಿಗ್ ಬಿ ಕುಟುಂಬದಲ್ಲಿ ಆಸ್ತಿ ಕಲಹ?

1993ರಲ್ಲಿ ಮಾಡಲಾದ ಒಂದು 'ಗಿಫ್ಟ್ ಡೀಡ್' (ಉಡುಗೊರೆ ಪತ್ರ) ಅನ್ನು ಅಮಿತಾಭ್ ಬಚ್ಚನ್ ಅವರ ತಮ್ಮ, ಅಜಿತಾಭ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್ ಪ್ರಶ್ನಿಸಿದ್ದಾರೆ.

'ಸಂಡೇ ದರ್ಶನಕ್ಕಾಗಿ' ಬುಲೆಟ್‌ಪ್ರೂಫ್ ಗ್ಲಾಸ್ ನಿಂದ ಹೊರಗೆ ಬಂದ ಬಿಗ್ ಬಿ ಅಮಿತಾಬ್ ಬಚ್ಚನ್!
ಬಾಲಿವುಡ್

'ಸಂಡೇ ದರ್ಶನಕ್ಕಾಗಿ' ಬುಲೆಟ್‌ಪ್ರೂಫ್ ಗ್ಲಾಸ್ ನಿಂದ ಹೊರಗೆ ಬಂದ ಬಿಗ್ ಬಿ ಅಮಿತಾಬ್ ಬಚ್ಚನ್!

ಅಕ್ಟೋಬರ್‌ನಲ್ಲಿ ಬಚ್ಚನ್ ಅವರ ನಿವಾಸ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಯ ಸ್ಥಳದಲ್ಲಿ ಬಾಂಬ್ ಸ್ಫೋಟಗಳ ಬೆದರಿಕೆ ಹಾಕುವ ಇಮೇಲ್ ಬಂದ ನಂತರ ಹೆಚ್ಚುವರಿ ಭದ್ರತೆಯನ್ನು ಕಲ್ಪಿಸಲಾಗಿತ್ತು.

ಅಮಿತಾಬ್ ಬಚ್ಚನ್ ಗೆ ಬುಲೆಟ್‌ಪ್ರೂಫ್ ಗ್ಲಾಸ್: ಮೋದಿ-ಫಡ್ನವೀಸ್ ಡಬಲ್ ಎಂಜಿನ್ ಸರ್ಕಾರಗಳ ವೈಫಲ್ಯದ ಪ್ರತಿಬಿಂಬ- ಕಾಂಗ್ರೆಸ್
ದೇಶ

ಅಮಿತಾಬ್ ಬಚ್ಚನ್ ಗೆ ಬುಲೆಟ್‌ಪ್ರೂಫ್ ಗ್ಲಾಸ್: ಮೋದಿ-ಫಡ್ನವೀಸ್ ಡಬಲ್ ಎಂಜಿನ್ ಸರ್ಕಾರಗಳ ವೈಫಲ್ಯದ ಪ್ರತಿಬಿಂಬ- ಕಾಂಗ್ರೆಸ್

ಬುಲೆಟ್‌ಪ್ರೂಫ್ ಗಾಜನ್ನು ತೆಗೆದುಹಾಕಿರಬಹುದು, ಆದರೆ ಬಾಲಿವುಡ್ ನಟರು, ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿರುವ ಭಯ ಯಾವಾಗ ದೂರವಾಗುತ್ತದೆ?" ಎಂದು ಅವರು ಕೇಳಿದರು.

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಅಲರ್ಟ್: ಅಭಿಮಾನಿಗಳಿಗೆ ದರ್ಶನ ಕೊಟ್ಟ ಬಚ್ಚನ್; ತಂದೆಗೆ ಗುರಾಣಿಯಾಗಿ ನಿಂತ ಮಗ!
ಬಾಲಿವುಡ್

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಅಲರ್ಟ್: ಅಭಿಮಾನಿಗಳಿಗೆ ದರ್ಶನ ಕೊಟ್ಟ ಬಚ್ಚನ್; ತಂದೆಗೆ ಗುರಾಣಿಯಾಗಿ ನಿಂತ ಮಗ!

ಪ್ರತಿ ಭಾನುವಾರದಂತೆ, ಅಮಿತಾಬ್ ತಮ್ಮ ಮನೆ ಜಲ್ಸಾದ ಹೊರಗೆ ಅಭಿಮಾನಿಗಳನ್ನು ಸ್ವಾಗತಿಸುವಾಗ ಬಿಗಿ ಭದ್ರತೆ ಸುತ್ತುವರೆದಿತ್ತು.

'ಒಳ್ಳೆಯ ವ್ಯಕ್ತಿಯಾಗಿರಬೇಕು, ಅಡುಗೆ ಮಾಡಲು ಬರಬೇಕು': ಸಾಯಿ ಪಲ್ಲವಿ ಮದುವೆಯಾಗುವ ಯುವಕನಲ್ಲಿರಬೇಕಾದ 5 ಗುಣಗಳು!
ಬಾಲಿವುಡ್

'ಒಳ್ಳೆಯ ವ್ಯಕ್ತಿಯಾಗಿರಬೇಕು, ಅಡುಗೆ ಮಾಡಲು ಬರಬೇಕು': ಸಾಯಿ ಪಲ್ಲವಿ ಮದುವೆಯಾಗುವ ಯುವಕನಲ್ಲಿರಬೇಕಾದ 5 ಗುಣಗಳು!

ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026ರ ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯಂದು ಬಿಡುಗಡೆಯಾಗಲು ನಿಗದಿಯಾಗಿದೆ.

ಹುಟ್ಟುಹಬ್ಬದ ವೇಳೆ ಅಭಿಮಾನಿಗೆ ಹ್ಯಾಂಡ್ ಶೇಕ್ ನೀಡಲು ಬಿಗ್ ಬಿ ನಿರಾಕರಣೆ: Video ವೈರಲ್; ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ!
ಬಾಲಿವುಡ್

ಹುಟ್ಟುಹಬ್ಬದ ವೇಳೆ ಅಭಿಮಾನಿಗೆ ಹ್ಯಾಂಡ್ ಶೇಕ್ ನೀಡಲು ಬಿಗ್ ಬಿ ನಿರಾಕರಣೆ: Video ವೈರಲ್; ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ!

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿ ನಿರ್ವಹಣೆಯ ಕುರಿತು ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video
ಬಾಲಿವುಡ್

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಜಯಾ ಬಚ್ಚನ್‌ ಮತ್ತು ಪಾಪರಾಜಿ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.