ಅಶ್ಲೀಲ ವೆಬ್ ಸೈಟ್ ನಲ್ಲಿ ಕಾಜೋಲ್ ಅಜಯ್ ದೇವಗನ್ ವೀಡಿಯೋ

ಅಜಯ್ ದೇವಗನ್ ಮತ್ತು ಕಾಜೋಲ್ ಅಭಿನಯದ ಹಾಡೊಂದು ವಯಸ್ಕರ ಅಶ್ಲೀಲ ವೆಬ್ ಸೈಟ್ ನಲ್ಲಿ ಸಖತ್ ಸುದ್ದಿ ಮಾಡುತ್ತಿದ್ದು, ಮಿಂಚಿನಂತೆ ಹರಿ ದಾಡುತ್ತಿದೆ....
ಅಜಯ್ ದೇವಗನ್ ಮತ್ತು ಕಾಜೋಲ್
ಅಜಯ್ ದೇವಗನ್ ಮತ್ತು ಕಾಜೋಲ್
Updated on

ಮುಂಬಯಿ: ಬಾಲಿವುಡ್ ತಾರಾ ದಂಪತಿಯಾದ ಅಜಯ್ ದೇವಗನ್ ಮತ್ತು ಕಾಜೋಲ್ ಅಭಿನಯದ ಹಾಡೊಂದು ವಯಸ್ಕರ ಅಶ್ಲೀಲ ವೆಬ್ ಸೈಟ್ ನಲ್ಲಿ ಸಖತ್ ಸುದ್ದಿ ಮಾಡುತ್ತಿದ್ದು, ಮಿಂಚಿನಂತೆ ಹರಿ ದಾಡುತ್ತಿದೆ.

ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ನಂತರ ಪ್ರೀತಿಸಿ ಮದುವೆಯಾಗಿದ್ದ ಕಾಜೋಲ್ ಹಾಗೂ ಅಜಯ್ ದೇವಗನ್ ಮದುವೆಯಾಗಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ನಟಿಸಿದ್ದ 'ಪ್ಯಾರ್ ತೋ ಹೊ ನಾಹೀ ತಾ' ಸೂಪರ್ ಹಿಟ್ ಚಿತ್ರದ ಹಾಡು ವಯಸ್ಕರ ಅಶ್ಲೀಲ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿದೆ. ಅಶ್ಲೀಲ ಜಾಲತಾಣದಲ್ಲಿ ಇದು ಹೇಗೆ ಅಪ್ ಲೋಡ್ ಆಗಿದೆ ಎಂಬುದರ ಮಾಹಿತಿ ಇಲ್ಲ.

ಕಾಜೋಲ್, ಅಜಯ್ ದೇವಗನ್ ಅಭಿನಯದ ರೊಮ್ಯಾಂಟಿಕ್ ಹಾಡು ಅಶ್ಲೀಲ ವೆಬ್ ಸೈಟ್ ಪ್ರವೇಶಿಸಿರುವುದು ಕುತೂಹಲಕಾರಿಯಾಗಿದೆ. ಯಾರೋ ಇದನ್ನು ಇಲ್ಲಿ ಅಪ್ ಲೋಡ್ ಮಾಡಿದ್ದಾರೆಂದು ಹೇಳಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com