ಮಾಧ್ಯಮದ ಮುಂದೆ ರಾಖಿ ಸೀರೆ ಎಳೆದ ದೀಪಕ್, ತಮ್ಮ ಫಸ್ಟ್ ನೈಟನ್ನು ಲೈವ್ ಮಾಡ್ತಾರಂತೆ!

ಬಾಲಿವುಡ್ ಸೆಕ್ಸಿ ಕ್ವೀನ್ ರಾಖಿ ಸಾವಂತ್ ರನ್ನು ಮದುವೆಯಾಗಲಿರುವ ದೀಪಕ್ ಕಲಾಲ್ ಮಾಧ್ಯಮಗಳ ಮುಂದೆ ರಾಖಿ ಸೀರೆ ಎಳೆದು, ತಮ್ಮ ಫಸ್ಟ್ ನೈಟ್ ಅನ್ನು ಲೈವ್ ವಿಡಿಯೋ ಮಾಡುವುದಾಗಿ ಹೇಳಿದ್ದಾರೆ...
ರಾಖಿ ಸಾವಂತ್-ದೀಪಕ್ ಕಲಾಲ್
ರಾಖಿ ಸಾವಂತ್-ದೀಪಕ್ ಕಲಾಲ್
Updated on: 
ಮುಂಬೈ: ಬಾಲಿವುಡ್ ಸೆಕ್ಸಿ ಕ್ವೀನ್ ರಾಖಿ ಸಾವಂತ್ ರನ್ನು ಮದುವೆಯಾಗಲಿರುವ ದೀಪಕ್ ಕಲಾಲ್ ಮಾಧ್ಯಮಗಳ ಮುಂದೆ ರಾಖಿ ಸೀರೆ ಎಳೆದು, ತಮ್ಮ ಫಸ್ಟ್ ನೈಟ್ ಅನ್ನು ಲೈವ್ ವಿಡಿಯೋ ಮಾಡುವುದಾಗಿ ಹೇಳಿದ್ದಾರೆ.
ದೀಪಕ್ ಹಾಗೂ ರಾಖಿ ಸಾವಂತ್ ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆಯ ಪ್ರತಿಯೊಂದು ಡಿಟೇಲ್ಸ್ ಹೊರಹಾಕಿದ್ದರು. ಅಲ್ಲದೆ ತಮ್ಮ ಭಾವಿ ಪತಿಯ ಕಾಲೆಳೆದರು. ಆಗ ದೀಪಕ್ ಮಾಧ್ಯಮಗಳ ಮುಂದೆ ರಾಖಿ ಸೀರೆಯನ್ನು ಎಳೆದಿದ್ದಾರೆ. 
ಈ ವೇಳೆ ರಾಖಿ ತಾನೂ ಹಾಕಿರುವ ಸೀರೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಿಫ್ಟ್ ನೀಡಿದ್ದಾರೆ ಎಂದು ಹೇಳಿ ನಾವಿಬ್ಬರು ಫಸ್ಟ್ ಲೈವ್ ಮಾಡುತ್ತೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. 
ರಾಖಿ ಸಾವಂತ್ ಹಾಗೂ ದೀಪಕ್ ಇದೇ ಡಿಸೆಂಬರ್ 31ರಂದು ಅಮೆರಿಕದಲ್ಲಿ ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ. 
View this post on Instagram

#rakhisawant press meet

A post shared by ajay (@ajayughreja766) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com