ಪ್ರಿಯಾಂಕಾ ಛೋಪ್ರಾ
ಬಾಲಿವುಡ್
ಮತ್ತೆ ಟ್ರೋಲ್ ಆಗುತ್ತಿದೆ ಪ್ರಿಯಾಂಕಾ ಚೋಪ್ರಾರ ಬೂ...ಮತ್ತು ಹಿ... ಹೇಳಿಕೆ!
ಕ್ವಾಂಟಿಕೋ ವಿವಾದ ಬೆನ್ನಲ್ಲೇ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾರ ಈ ಹಿಂದಿನ 'ಭಾರತೀಯ ಚಿತ್ರಗಳಲ್ಲಿ ಎಲ್ಲವೂ ಬೂ.. ಮತ್ತು ಹಿ.. ಮೇಲೆ ನಿಂತಿದೆ' ಎಂಬ ಹೇಳಿಕೆ ಇದೀಗ ಟ್ರೋಲ್ ಆಗುತ್ತಿದೆ...
ಕ್ವಾಂಟಿಕೋ ವಿವಾದ ಬೆನ್ನಲ್ಲೇ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾರ ಈ ಹಿಂದಿನ 'ಭಾರತೀಯ ಚಿತ್ರಗಳಲ್ಲಿ ಎಲ್ಲವೂ ಬೂ.. ಮತ್ತು ಹಿ.. ಮೇಲೆ ನಿಂತಿದೆ' ಎಂಬ ಹೇಳಿಕೆ ಇದೀಗ ಟ್ರೋಲ್ ಆಗುತ್ತಿದೆ.
ಸದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು 2016ರ ಎಮಿ ಅವಾರ್ಡ್ ಕಾರ್ಯಕ್ರಮ ಸಂದರ್ಭದಲ್ಲಿ ವರದಿಗಾರರ ಜತೆ ಮಾತನಾಡುತ್ತ ಭಾರತೀಯ ಚಿತ್ರಗಳಲ್ಲಿ ಡ್ಯಾನ್ಸ್ ಗಳಲ್ಲಿ ಎಲ್ಲವೂ ಸೊಂಟ ಮತ್ತು ಎದೆ ಮೇಲೆ ನಿಂತಿದೆ ಎಂದು ಹೇಳಿದ್ದರು. ಇದೀಗ ಈ ಹೇಳಿಕೆಯನ್ನು ಇಟ್ಟುಕೊಂಡು ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ.
According to @priyankachopra - Bollywood in a Nutshell pic.twitter.com/nykaU9ZFnl
— Rishi Bagree
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ