ಟೈಗರ್ ಶ್ರಾಫ್‌ಗೆ 'ಬೆಸ್ಟ್ ಆ್ಯಕ್ಷನ್ ಹೀರೋ' ಟೈಟಲ್ ಕೊಟ್ಟ ಹೃತಿಕ್ ರೋಷನ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ಅಭಿನಯದ ಬಹುನಿರೀಕ್ಷಿತ ಬಾಗಿ 2 ಬಿಡುಗಡೆಯಾಗಿದ್ದು ಮೊದಲ ದಿನವೇ 25 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ....
ಟೈಗರ್ ಶ್ರಾಫ್-ಹೃತಿಕ್ ರೋಷನ್
ಟೈಗರ್ ಶ್ರಾಫ್-ಹೃತಿಕ್ ರೋಷನ್
ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ಅಭಿನಯದ ಬಹುನಿರೀಕ್ಷಿತ ಬಾಗಿ 2 ಬಿಡುಗಡೆಯಾಗಿದ್ದು ಮೊದಲ ದಿನವೇ 25 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. 
ಇನ್ನು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಟೈಗರ್ ಶ್ರಾಫ್ ಬೆಸ್ಟ್ ಆ್ಯಕ್ಷನ್ ಹೀರೋ ಎಂದು ಕರೆದಿದ್ದಾರೆ. ಈ ಹಿಂದೆ ಮತ್ತೊರ್ವ ನಟ ಅಕ್ಷಯ್ ಕುಮಾರ್ ಸಹ ಟೈಗರ್ ಶ್ರಾಫ್ ರನ್ನು ಟೋನಿ ಝಾ ಎಂದು ಕರೆದಿದ್ದರು. 
ಬಾಗಿ 2 ಚಿತ್ರವನ್ನು ಅಹಮದ್ ಖಾನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸಾಜಿದ್ ನಡಿಯವಾಲ ಬಂಡವಾಳ ಹೂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com