ಪ್ರಿಯಾಂಕ ಚೋಪ್ರಾ-ನಿಕ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ?

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಡಿ.2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ.
Priyanka Chopra and Nick Jonas
Priyanka Chopra and Nick Jonas
ನವದೆಹಲಿ: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಡಿ.2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ. 
ಫಿಲ್ಮ್ ಫೇರ್ ವರದಿಯ ಪ್ರಕಾರ ಪ್ರಿಯಾಂಕ ಹಾಗೂ ನಿಕ್ ವಿವಾಹದ ಫೋಟೊಗಳನ್ನು ಪ್ರಕಟಿಸುವುದಕ್ಕೆ ಅಂತಾರಾಷ್ಟ್ರೀಯ ನಿಯತಕಾಲಿಕೆಗೆ ಬರೊಬ್ಬರಿ 2.5 ಮಿಲಿಯನ್ ಡಾಲರ್ ರೂಪಾರಿ ಪಾವತಿಸಿ ಹಕ್ಕುಗಳನ್ನು ಪಡೆದಿಕೊಂಡಿದೆ ಎಂದು ತಿಳಿದುಬಂದಿದೆ. 
ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ನಿಶ್ಚಿತಾರ್ಥ ಚಿತ್ರಗಳು ಇಂಟರ್ ನಲ್ಲಿ ಹೆಚ್ಚು ಹರಿದಾಡಿತ್ತು. ಈಗ ಬಾಲಿವುಡ್-ಹಾಲಿವುಡ್ ತಾರಾ ವಿವಹದ ಫೋಟೊಗಳಿಗೆ ಹೆಚ್ಚು ಡಿಮಾಂಡ್ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com