ನಟಿ ಜಾಹ್ನವಿ ಕಪೂರ್ ಅವತಾರ ಕಂಡು ದಂಗಾದ ನೆಟಿಗರಿಂದ ಟ್ರೋಲ್!
ಭಾರತದ ಮೋಹಕ ತಾರೆ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸ್ಟೈಲಿಸ್ ಲುಕ್ ಗಾಗಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಹೊರಗಡೆ ಕಾಣಿಸಿಕೊಂಡಿದ್ದು ತಮ್ಮ ಡ್ರೆಸ್ ಸ್ಟೈಲ್ ನಿಂದಾಗಿ ಜಾಹ್ನವಿ...
ಭಾರತದ ಮೋಹಕ ತಾರೆ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸ್ಟೈಲಿಸ್ ಲುಕ್ ಗಾಗಿ ಟೀ ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಹೊರಗಡೆ ಕಾಣಿಸಿಕೊಂಡಿದ್ದು ತಮ್ಮ ಡ್ರೆಸ್ ಸ್ಟೈಲ್ ನಿಂದಾಗಿ ಜಾಹ್ನವಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಜಾಹ್ನವಿ ಕಪೂರ್ ಪಿಂಕ್ ಕಲರ್ ಟೀ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಆಕೆಯ ಉಡುಪಿನ ಬಗ್ಗೆ ಟ್ರೋಲ್ ಮಾಡಲಾಗಿದೆ. ಜಾಹ್ನವಿ ಕಪೂರ್ ಡ್ರೆಸ್ಸಿಂಗ್ ನಿಂದಾಗಿ ಟ್ರೋಲ್ ಆಗಿರುವುದು ಇದೇ ಮೊದಲಲ್ಲ.
ಇನ್ನು ಜಾಹ್ನವಿ ಕಪೂರ್ ಡ್ರೆಸ್ ಕುರಿತಂತೆ ಟ್ರೋಲ್ ಮಾಡುತ್ತಿರುವವರಿಗೆ ಸಹೋದರ ಅರ್ಜುನ್ ಕಪೂರ್ ಟ್ವೀಟ್ ಮೂಲಕ ಛಾಟಿ ಬೀಸಿದ್ದಾರೆ.
ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಇದೀಗ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.