ಅನುಷ್ಕಾ ಶೆಟ್ಟಿ (ಸಾಂದರ್ಭಿಕ ಚಿತ್ರ)
ಸಿನಿಮಾ ಸುದ್ದಿ
ಅಂತರ್ಜಾಲದಲ್ಲಿ ಹರಿದಾಡ್ತಿದೆ ಅನುಷ್ಕಾ ಶೆಟ್ಟಿ ಖಾಸಗಿ ವಿಡಿಯೋ?
ನಟಿ ಹನ್ಸಿಕ ಮೊಟ್ವಾನಿ ನಂತರ ಇದೀಗ ದಕ್ಷಿಣದ ಬಹು ಬೇಡಿಕೆ ನಟಿ ಅನುಷ್ಕಾ ಶೆಟ್ಟಿ ಅವರ ಬೆತ್ತಲೆ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ತೀವ್ರ ಅಚ್ಚರಿಗೆ ಕಾರಣವಾಗಿದೆ.
ನಟಿ ಹನ್ಸಿಕ ಮೊಟ್ವಾನಿ ನಂತರ ಇದೀಗ ದಕ್ಷಿಣದ ಬಹು ಬೇಡಿಕೆ ನಟಿ ಅನುಷ್ಕಾ ಶೆಟ್ಟಿ ಅವರ ಬೆತ್ತಲೆ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ತೀವ್ರ ಅಚ್ಚರಿಗೆ ಕಾರಣವಾಗಿದೆ.
ಅನುಷ್ಕಾ ಶೆಟ್ಟಿ ಸ್ನಾನ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಯುವತಿ ನೋಡಲು ಅನುಷ್ಕಾರನ್ನೇ ಹೋಲುತ್ತಿದ್ದು ಇದನ್ನು ವಯಸ್ಕರ ಸಿನಿಮಾದಿಂದ ಅಪ್‌ಲೋಡ್ ಮಾಡಲಾಗಿದೆ.
ತಮ್ಮ ಖಾಸಗಿ ವಿಡಿಯೋ ಪ್ರದರ್ಶಿಸಿದ ಅಂತರ್ಜಾಲದ ವಿರುದ್ಧ ಅನುಷ್ಕಾ ಕಿಡಿ ಕಾರಿದ್ದು ಈ ವಿಡಿಯೋದಲ್ಲಿರುವುದು ನಾನಲ್ಲ. ತಮ್ಮ ತೇಜೋವಧೆಗೆ ಕೆಲವು ಕುತಂತ್ರಿಗಳು ಬೇರೊಬ್ಬರ ಚಿತ್ರಕ್ಕೆ ತಮ್ಮ ಮುಖವನ್ನು ಅಂಟಿಸಿ ಈ ರೀತಿ ಮಾಡಿದ್ದಾರೆ ಎಂದು ಅನುಷ್ಕಾ ಶೆಟ್ಟಿ ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ