ಈ ವಾರ ತೆರೆಗೆ `q’

ನೀರಜ್‍ಶ್ಯಾಂ - ಅಖಿಲಾಕಿರಣ್
ನೀರಜ್‍ಶ್ಯಾಂ - ಅಖಿಲಾಕಿರಣ್

ಎಸ್.ಎಸ್.ನಂದ ಅರ್ಪಿಸುವ, ಯಶಸ್ವಿನಿ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಲಂಡನ್ ಗಣೇಶ್ ಹಾಗೂ ಸಂಜೀವ್‍ಕುಮಾರ್ ಮೇಗೋಟಿ ನಿರ್ಮಿಸಿರುವ `q` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಂಜೀವ್ ಮೇಗೋಟಿ ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ಹರೀಶ್ ಸೊಂಡೆಕೊಪ್ಪ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಲ್ಟಿಮೆಟ್‍ಶಿವು ಸಾಹಸ ನಿರ್ದೇಶನ, ಕಿರಣ್ ನೃತ್ಯ ನಿರ್ದೇಶನ ಹಾಗೂ ನಾಗರಾಜ್ ಅವರ ಕಲಾ ನಿರ್ದೆಶನವಿರುವ ಈ ಚಿತ್ರದ ಸಂಭಾಷಣೆಯನ್ನು ಸಂಡೂರು ವೆಂಕಟೇಶ್ ಬರೆದಿದ್ದಾರೆ.

ನೀರಜ್‍ಶ್ಯಾಂ, ಅಖಿಲಾಕಿರಣ್, ನೇಹಾ ಸಕ್ಸೇನ, ಸುನೀಲ್(ಕುರಿ), ಹರೀಶ್, ಧನರಾಜ್, ರಾಧಾಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com